Kannada News
-
ಸ್ನೇಹ ಪವಿತ್ರತೆಯ ಸೂಚಕ ರಾಖಿ
ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ಹಬ್ಬ ಹರಿದಿನಗಳಿಂದ ಕೂಡಿದ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವವಿದೆ. ಶ್ರವಣ, ಪೂಜಾ-ಪಾಠಗಳು, ಧ್ಯಾನ-ಧಾರಣೆಗಳು, ಚಿಂತನೆಗಳ ಮಾಸವೇ ಶ್ರಾವಣ.
Read More » -
ಸಂತ್ರಸ್ಥರ ನೋವು ಸರಕಾರಕ್ಕೂ ಅರ್ಥವಾಗುತ್ತದೆ
ಪ್ರವಾಹ ಕಡಿಮೆಯಾದ ನಂತರ ಬೆಳೆಹಾನಿ ಮನೆ ಮತ್ತು ಇನ್ನಿತರ ವಸ್ತುಗಳ ಹಾನಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸರಕಾರದಿಂದ ಪರಿಹಾರ ನೆರವು ನೀಡಲಾಗುವುದು.
Read More » -
ಸ್ವಾತಂತ್ರ್ಯೋತ್ಸವ ಹಾಗೂ ರಕ್ಷಾ ಬಂಧನದ ಖುಷಿ ಕಸಿದ ಪ್ರವಾಹ
ಹೆಮ್ಮೆಯ ಸ್ವಾತಂತ್ರ್ಯೋತ್ಸವ ಹಾಗೂ ಸಹೋದರ-ಸಹೋದರಿಯ ಬಾಂಧವ್ಯದ ಪ್ರತೀಕದ ರಕ್ಷಾ ಬಂಧನ ಹಬ್ಬದ ಸಂಭ್ರಮಕ್ಕೆ ತಾಲೂಕಿನಾದ್ಯಂತ ಹಿನ್ನೆಡೆಯಾಗಿದೆ.
Read More » -
ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬಿದ ಮಠಾಧೀಶರು
ಆರೋಗ್ಯವೆ ಭಾಗ್ಯವಾಗಿದೆ. ಪ್ರತಿಯೊಬ್ಬರೂ ಪ್ರವಾಹ ಇಳಿಮುಖವಾದ ನಂತರ ಗ್ರಾಮಗಳಿಗೆ ತೆರಳಿದಾಗ ಆರೋಗ್ಯದ ಕುರಿತು ಮುಂಜಾಗ್ರತೆ ವಹಿಸುವಂತೆ ಹೇಳಿದರು.
Read More » -
ಮಕ್ಕಳ ಶಿಕ್ಷಣದ ಕಾಳಜಿ ತೋರಿದ ಸಂತ್ರಸ್ತರು
ಚಿಕ್ಕೋಡಿಯಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದ ಮಠಾಧೀಶರು, ಜನಪ್ರತಿನಿಧಿಗಳು
Read More » -
ಸರ್ಕಾರದಿಂದ ಸವಲತ್ತುಗಳನ್ನು ನೀಡುವ ಜವಾಬ್ದಾರಿ ನಮ್ಮದು
ಬುಧವಾರದಂದು ನದಿ ತೀರದ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ಥರಿಗೆ ಸಾಂತ್ವನ ಸೂಚಿಸಿದ ಬಾಲಚಂದ್ರ ಜಾರಕಿಹೊಳಿ
Read More » -
ಸಂತ್ರಸ್ತರಿಗೆ ಪರಿಹಾರ ವಿತರಿಸಿದ ಯುವಕಾಂಗ್ರೆಸ್, ಲಕ್ಷ್ಮಿತಾಯಿ ಫೌಂಡೇಶನ್
ಲಕ್ಷ್ಮಿ ತಾಯಿ ಫೌಂಡೇಶನ್ ಹಾಗೂ ಯುವಕಾಂಗ್ರೆಸ್ ನಿಂದ ಬೆಳಗಾವಿಯ ವಿವಿಧೆಡೆ ಸಂತ್ರಸ್ತರಿಗೆ ಪರಿಹಾರ ವಿತರಣೆ ಮಾಡಲಾಯಿತು.
Read More » -
CRPF IGP Dr. T. SEKARAWARDED PRESIDENT’S POLICE MEDAL
Dr. T. SEKAR, INSPECTOR GENERAL OF POLICE, CSJWT, CRPF, BELGAUM AWARDED PRESIDENT’S POLICE MEDAL FOR DISTINGUISHED SERVICE ON OCCASION OF…
Read More » -
ನೆರೆ ಪೀಡಿತ ಪ್ರದೇಶಗಳಿಗೆ ಪ್ರಭಾಕರ ಕೋರೆ, ಅಮಿತ್ ಕೋರೆ
ಭೀಕರ ಮಹಾಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ನಿರಾಶ್ರಿತರ ಪ್ರದೇಶಗಳಿಗೆ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಇಂದು ಸಹ ಭೇಟಿ ನೀಡಿದ್ದರು.
Read More » -
ಪ್ರವಾಹ ಸಂತ್ರಸ್ತರಿಗಾಗಿ ಆರ್ ಸಿಯು ಸಿಬ್ಬಂದಿ ಒಂದು ದಿನದ ವೇತನ
ಬೆಳಗಾವಿಗೆ ಸಮೀಪವಿರುವ ಘೋಡಿಗೇರಿ ಗ್ರಾಮಕ್ಕೆ ಭೇಟಿ ನೀಡಿ ಸತತ ಆರು ದಿನಗಳಿಂದ ಹಿರಣ್ಯಕೇಶಿ ಮತ್ತು ಘಟಪ್ರಭಾ ನೀರಲ್ಲಿ ಮುಳಗಡೆಯಾದ ಜನರ ನೋವನ್ನು ಆಲಿಸಿ ಸಾಂತ್ವನ ಹೇಳಿದರು.
Read More »