Belagavi NewsBelgaum NewsCrimeKannada NewsKarnataka News

*ರಸ್ತೆ ಅಪಘಾತ: ಉದ್ಯಮಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಅಥಣಿ-ಗೋಕಾಕ್ ಮುಖ್ಯ ರಸ್ತೆಯಲ್ಲಿ ದರೂರ ಗ್ರಾಮದ ಬಸ್ ನಿಲ್ದಾಣದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಉದ್ಯಮಿ ಸಾವನ್ನಪ್ಪಿದ್ದಾರೆ.‌

ಮೃತ ದುರ್ದೈವಿಯನ್ನು ಸಪ್ತಸಾಗರ ಗ್ರಾಮದ ನಿವಾಸಿ, ಇಟ್ಟಿಗೆ ಉದ್ಯಮಿ ಶ್ರೀಶೈಲ ಹವಾಲದಾರ ಎಂದು ಗುರುತಿಸಲಾಗಿದೆ.

Home add -Advt

ಕವಟಗೊಪ್ಪ ಗ್ರಾಮದಿಂದ ಕಬ್ಬು ತುಂಬಿಕೊಂಡು ಕೃಷ್ಣಾ ಸಕ್ಕರೆ ಕಾರ್ಖಾನೆಗೆ ಹೊರಟಿದ್ದ ಟ್ರ್ಯಾಕ್ಟರ್‌ನ ಟ್ರಾಲಿಗೆ ಬೈಕ್ ಸವಾರ ಆಯತಪ್ಪಿ ಬಿದ್ದು ಈ ದುರ್ಘಟನೆ ಸಂಭವಿಸಿದೆ.

Related Articles

Back to top button