Karnataka News
-
ನಾಳೆ ಬೆಳಗಾವಿಗೆ ಯಡಿಯೂರಪ್ಪ
ಬೆಳಗ್ಗೆ 10 ಗಂಟೆಗೆ ಆಗಮಿಸಲಿರುವ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಮಂಗಲಾ ಅಂಗಡಿ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Read More » -
ರಮೇಶ್ ಜಾರಕಿಹೊಳಿಗೆ ಶಾಕ್ ಮೇಲೆ ಶಾಕ್ ; ಹೈಕೋರ್ಟ್ ನ್ಯಾಯಾಧೀಶರಿಗೆ ಯುವತಿ ಪತ್ರ
ಈ ಮಧ್ಯೆ, ಇಂದು ಬೆಳಗ್ಗೆ 10 ಗಂಟೆಗೆ ಎಸ್ಐಟಿ ಮುಂದೆ ಹಾಜರಾಗುವಂತೆ ರಮೇಶ ಜಾರಕಿಹೊಳಿಗೆ ನೋಟೀಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ರಮೇಶ ಜಾರಕಿಹೊಳಿಗೆ ವಿನಂತಿಸಿದ್ದೇನೆ ಎಂದು ಸಹೋದರ…
Read More » -
ಜಾರಕಿಹೊಳಿ ಸೌಮ್ಯ, ಸಜ್ಜನ – ಡಿ.ಕೆ.ಶಿವಕುಮಾರ ಪ್ರಶಂಸೆ
ಸೋಮವಾರ ಸತೀಶ್ ಜಾರಕಿಹೊಳಿ ತಮ್ಮ ನಾಮಪತ್ರ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಭಾನುವಾರವೇ ಬೆಳಗಾವಿಗೆ ಆಗಮಿಸಿರುವ ಶಿವಕುಮಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
Read More » -
ಬಿಜೆಪಿ ಸರಕಾರದ ವೈಫಲ್ಯವೇ ಕಾಂಗ್ರೆಸ್ ಪಕ್ಷದ ಸಕ್ಸಸ್ – ಡಿ.ಕೆ.ಶಿವಕುಮಾರ
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸೋಮವಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭಾನುವಾರ ಬೆಳಗಾವಿಗೆ ಆಗಮಿಸಿದರು.
Read More » -
ಕನಕಪುರಕ್ಕೆ ರಮೇಶ್ ಎಂಟ್ರಿ; ಗೋಕಾಕದಲ್ಲಿ ಲಖನ್ ಸ್ಪರ್ಧೆ; 2023ರ ಚುನಾವಣೆಗೆ ಹೊಸ ರಂಗು
ರಮೇಶ ಜಾರಕಿಹೊಳಿ ಜಿದ್ದಿನ ಮನುಷ್ಯ. ಹಠವನ್ನು ಹೇಗೆ ಸಾಧಿಸುತ್ತಾರೆ ಎನ್ನುವುದಕ್ಕೆ ಸಮ್ಮಿಶ್ರ ಸರಕಾರ ಕೆಡವಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ತಂದಿರುವುದೇ ಸಾಕ್ಷಿ. ಸಾಧಿಸಬೇಕೆಂದುಕೊಂಡಿರುವುದನ್ನು ಯಾವ ಮಟ್ಟಕ್ಕೆ ಇಳಿದಾದರೂ…
Read More » -
ಬೆಳಗಾವಿಗೆ ಇಂದು ಡಿ.ಕೆ.ಶಿವಕುಮಾರ್ ಎಂಟ್ರಿ; ಕುತೂಹಲ
ಡಿ.ಕೆ.ಶಿವಕುಮಾರ ಭಾನುವಾರವೇ ಬೆಳಗಾವಿಗೆ ಆಗಮಿಸಿ ವಾಸ್ತವ್ಯ ಹೂಡುತ್ತಿದ್ದಾರೆ. ಸಂಜೆ ಅವರು ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರ ಸಭೆಯನ್ನೂ ನಡೆಸಲಿದ್ದಾರೆ. ಚುನಾವಣೆ ಗೆಲ್ಲುವ ಹಿನ್ನೆಲೆಯಲ್ಲಿ ನಡೆಸಬೇಕಾದ ತಂತ್ರಗಳ ಕುರಿತು…
Read More » -
ತಿನಿಸುಕಟ್ಟೆಯಲ್ಲಿ ವಿವಿಧ ತಿನಿಸು ಸವಿದ ಹಲವು ಸಚಿವರು, ಶಾಸಕರು
ಬೆಳಗಾವಿ ಸ್ಮಾರ್ಟ್ ಸಿಟಿವತಿಯಿಂದ ನಿರ್ಮಿಸಲಾಗಿರುವ ತಿನಿಸುವ ಕಟ್ಟೆ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದೆ. ಸಂಜೆಯ ವೇಳೆಯಲ್ಲಿ ಅಲ್ಲಿನ ಜನಜಂಗುಳಿ ಎಂತವರೂ ಆಶ್ಚರ್ಯಪಡುವಂತಿರುತ್ತದೆ.
Read More » -
ಗೋಕಾಕಲ್ಲಿ ತಮ್ಮನನ್ನು ನಿಲ್ಲಿಸಿ, ಕನಕಪುರದಲ್ಲಿ ಡಿಕೆಶಿ ಸೋಲಿಸುತ್ತೇನೆ – ರಮೇಶ ಜಾರಕಿಹೊಳಿ
ಸಿಡಿ ಪ್ರಕರಣದ ಹಿಂದೆ ಡಿ.ಕೆ.ಶಿವಕುಮಾರ ಷಢ್ಯಂತ್ರ ಇದೆ ಎಂದು ಯುವತಿಯ ಪೋಷಕರೇ ಆರೋಪ ಮಾಡಿದ್ದಾರೆ. ಅವರು ರಾಜಕಾರಣದಲ್ಲಿರಲು ನಾಲಾಯಕ್. ಗೋಕಾಕದಲ್ಲಿ ನನ್ನ ತಮ್ಮನನ್ನು ಚುನಾವಣೆಗೆ ನಿಲ್ಲಿಸಿ ಕನಕಪುರದಲ್ಲಿ…
Read More » -
ಕ್ರಮವಾಗದಿದ್ದರೆ ಸೋಮವಾರ ಹೈಕೋರ್ಟ್ ಮೆಟ್ಟಿಲೇರುತ್ತೇವೆ – ವಕೀಲ ಜಗದೀಶ್ ಹೇಳಿಕೆ
ರಮೇಶ ಜಾರಕಿಹೊಳಿ ತಮ್ಮ ಮೇಲೆ ಕ್ರಮ ಕೈಗೊಳ್ಳದಂತೆ ಸರಕಾರಕ್ಕೇ ಬೆದರಿಕೆ ಹಾಕುತ್ತಿದ್ದಾರೆ. ಸರಕಾರವನ್ನೇ ಉರುಳಿಸುವುದಾಗಿ ಹೇಳುತ್ತಿದ್ದಾರೆ. ಹಾಗಾಗಿ ಸರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ…
Read More » -
ಬೆಳಗಾವಿ ಕ್ಷೇತ್ರದ ಮತದಾರರು ಕಾಂಗ್ರೆಸ್ ನವರು, ಮರಳಿ ಕರೆ ತರುತ್ತೇವೆ – ಸತೀಶ್ ಜಾರಕಿಹೊಳಿ
ಬೆಳಗಾವಿ ಲೋಕಸಭಾ ಕ್ಷೇತ್ರದ ಮತದಾರರು ಮೂಲತಃ ಕಾಂಗ್ರೇಸ್ ನವರು. ಕಳೆದ 3 -4 ಚುನಾವಣೆಗಳಲ್ಲಿ ಯಾವ್ಯಾವುದೋ ಕಾರಣಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ. ಅವರು ಬದಲಾಗುತ್ತಾರೆ., ಬದಲಾಯಿಸುತ್ತೇವೆ - ಇಂತಹ…
Read More »