Latest
-
ಆಗಸ್ಟ್ ಮೊದಲ ವಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ
ಜುಲೈ ಮೂರನೇ ವಾರದಲ್ಲಿ ಪಿಯುಸಿ ಫಲಿತಾಂಶದ ಬಳಿಕ ಆಗಸ್ಟ್ ಮೊದಲ ವಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ…
Read More » -
ಭಾರತ-ಚೀನಾ ಸಂಘರ್ಷ ಹಿನ್ನಲೆ; ಲಡಾಖ್ ಗೆ ದಿಢೀರ್ ಭೇಟಿ ನೀಡಿದ ಪ್ರಧಾನಿ ಮೋದಿ
ಭಾರತ ಹಾಗೂ ಚೀನಾ ಗಡಿಯಲ್ಲಿ ಮತ್ತೆ ಉದ್ವಿಘ್ನ ಪರಿಸ್ಥಿತಿ ಉಂಟಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಇಂದು ಮುಂಜಾನೆಯೇ ಗಡಿ ಭಾಗಕ್ಕೆ ದಿಢೀರ್ ಭೇಟಿ ನೀಡಿದ್ದು, ಅಲ್ಲಿನ ಪರಿಸ್ಥಿತಿ…
Read More » -
ಕೊರೊನಾ ಅಟ್ಟಹಾಸ; ಟಾಪ್ ತ್ರೀ ರಾಷ್ಟ್ರದತ್ತ ಸಮೀಪಿಸಿದ ಭಾರತ
ದೇಶದಲ್ಲಿ ಕೊರೊನಾ ಸೋಂಕು ದಿನ ದಿನಕ್ಕೂ ರಣಕೇಕೆ ಹಾಕುತ್ತಿದೆ. ಪ್ರತಿ ದಿನ ಸುಮಾರು 20 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಮೂಲಕ ಕಳೆದ ಮೂರು ದಿನದಲ್ಲಿ…
Read More » -
ಖ್ಯಾತ ನೃತ್ಯ ಸಂಯೋಜಕಿ ನಿಧನ
ಬಾಲಿವುಡ್ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು
Read More » -
ಎಡಿಸಿಯವರೇ, ಬೆಳಗಾವಿಯ ಜನ ಹೇಳಿದ್ದು ಇಲ್ಲಿರುವ ಕಚೇರಿಗಳನ್ನಲ್ಲ
ಸಂಘಟನೆಗಳು, ಈ ಭಾಗದ ಜನರು ಹೇಳಿದ್ದು ಬೆಂಗಳೂರಿನಲ್ಲಿರುವ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂದೇ ಹೊರತು ಬೆಳಗಾವಿಯಲ್ಲಿರುವ ಕಚೇರಿಗಳನ್ನಲ್ಲ ಎನ್ನುವುದು ಎಡಿಸಿ ಅವರ ಗಮನದಲ್ಲಿದ್ದಂತಿಲ್ಲ
Read More » -
ಬೆಳಗಾವಿ ರಾಜಕಾರಣ ಎಲ್ಲರಿಗೂ ಗೊತ್ತು ಎಂದ ವೇಣುಗೋಪಾಲ
ಸತೀಶ್ ಜಾರಕಿಹೊಳಿ ಅವರನ್ನು ಉದ್ದೇಶಿಸಿ ಮಾತನಾಡಿದ ವೇಣುಗೋಪಾಲ, ನೀವು ಎಲ್ಲ ಕಡೆ ಪ್ರವಾಸ ಮಾಡಬೇಕು. ಬೆಳಗಾವಿಯಲ್ಲೇ ಕುಳಿತುಕೊಳ್ಳಬೇಡಿ. ಬೆಳಗಾವಿಯಲ್ಲಷ್ಟೇ ರಾಜಕಾರಣ ಮಾಡಬೇಡಿ. ಬೆಳಗಾವಿ ರಾಜಕಾರಣ ಎಲ್ಲರಿಗೂ ಗೊತ್ತಿದೆ.…
Read More » -
राज्यात आजही कोरोनाची 1502 रुग्ण
राज्यात आज पुन्हा एकदा कोरोनाने थैमान घातले असून एकूण 1502 जणांना कोरोनाची लागण झाल्याचे समजते
Read More » -
ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೊರೋನಾ, ಇಂದು 1502 ಪ್ರಕರಣ
ರಾಜ್ಯದಲ್ಲಿ ಕೊರೋನಾ ಮಹಾಮಾರಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ಇಂದು 1502 ಹೊಸ ಪ್ರಕರಣಗಳು ಪತ್ತೆಯಾಗಿವೆ. 19 ಜನರು ಸಾವಿಗೀಡಾಗಿದ್ದಾರೆ.
Read More » -
ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿಗೆ ಹೆಚ್ಚಿದ ಒತ್ತಡ
ರಾಜ್ಯದಲ್ಲಿ ಕೊರೊನಾ ಸ್ಪೋಟಗೊಂಡಿದ್ದು, ಈ ನಡುವೆ ಸಮುದಾಯಕ್ಕೆ ಹರಡಿರುವ ಭೀತಿ ಎದುರಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡಗಳು…
Read More » -
सहकारी बँक फेडरेशनवर नवीन पदाधिकाऱ्यांची निवड
बेळगावी जिल्हा अर्बन को-ऑपरेटिव्ह सौहार्द सहकारी बँक असोसिएशनच्या कार्यकारी मंडळाची बैठक नुकतीच संपन्न झाली आणि या बैठकीत रिक्त झालेल्या 3…
Read More »