Latest
-
ಮಾಜಿ ಭೂಗತ ದೊರೆ ಮುತ್ತಪ್ಪ ರೈ ಆರೋಗ್ಯ ಸ್ಥಿತಿ ಗಂಭೀರ
ಮಾಜಿ ಭೂಗತ ದೊರೆ ಮುತ್ತಪ್ಪ ರೈ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Read More » -
ನಾಳೆ ಕಿತ್ತೂರು ಸ್ವಯಂ ಪ್ರೇರಿತ ಬಂದ್
ಸ್ವಯಂ ಪ್ರೇರಿತ ಬಂದ್ಗೆ ಖಾಸಗಿ ವೈದ್ಯರ ಸಂಘ, ಔಷಧಿ ವ್ಯಾಪಾರಿಗಳ ಮದ್ಯಮಾರಾಟಗಾರರ ಸಂಘದಿಂದ, ನ್ಯಾಯವಾದಿಗಳ ಸಂಘಗಳು ಬೆಂಬಲ ವ್ಯಕ್ತಪಡಿಸಿವೆ
Read More » -
ಕೆಎಲ್ಇ ಆಸ್ಪತ್ರೆಯಲ್ಲಿ ಕೋವಿಡ್ -19 ಪರೀಕ್ಷಾ ಪ್ರಯೋಗಾಲಯ ಲೋಕಾರ್ಪಣೆ
ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಕೊರೊನಾ ವೈರಸ್ ಕೋವಿಡ್-೧೯ ಕಂಡು ಬಂದ ತಕ್ಷಣ ಕೆಎಲ್ಇ ಸಂಸ್ಥೆಯು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿತು ಎಂದರು.
Read More » -
ಕೊರೋನಾ ವಾರಿಯರ್ಸ್ ಸನ್ಮಾನಿಸಿ, ಕೃತಜ್ಞತೆ ಸಲ್ಲಿಸಿದ ಲಕ್ಷ್ಮಿ ಹೆಬ್ಬಾಳಕರ್
ಕಳೆದ ಸುಮಾರು 2 ತಿಂಗಳಿನಿಂದಲೂ ಕೊರೆನಾ ವಿರುದ್ಧ ಹಗಲು, ರಾತ್ರಿಯೆನ್ನದೆ ಸೇವೆಸಲ್ಲಿಸುತ್ತಿರುವ ಕೊರೋನಾ ವಾರಿಯರ್ಸ್ ಗಳನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸನ್ಮಾನಿಸಿ, ಕೃತಜ್ಞತೆ…
Read More » -
20 ಲಕ್ಷ ಕೋಟಿ ರೂ. ಪ್ಯಾಕೇಜ್: ಕೋರೆ, ಬಾಲಚಂದ್ರ ಜಾರಕಿಹೊಳಿ ಸ್ವಾಗತ
ಧಾನಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ರೂ ಪ್ಯಾಕೇಜ್ ನ್ನು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ವಾಗತಿಸಿದ್ದಾರೆ.
Read More » -
20 ಲಕ್ಷ ಕೋಟಿ ರೂ. ಪ್ಯಾಕೇಜ್ ವಿವರ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಈ ಪ್ಯಾಕೇಜ್ ಹೇಗಿರಲಿದೆ ಎನ್ನುವ ಕುರಿತು ಸುದೀರ್ಘವಾಗಿ ವಿವರಿಸಿದರು.
Read More » -
No Cases in Belagavi on Consecutive Third Day, State Witness 26 Fresh Cases
The Corona Virus kept its score board moving in the state as it infected 26 people including a 2-year-old girl…
Read More » -
ರಾಜ್ಯದಲ್ಲಿ ಇಂದು 26 ಜನರಿಗೆ ಕೊರೋನಾ ಸೋಂಕು ದೃಢ
ರಾಜ್ಯದಲ್ಲಿ ಇಂದು 26 ಜನರಿಗೆ ಕೊರೆನಾ ಸೋಂಕು ದೃಢಪಟ್ಟಿದ್ದು ಒಟ್ಟೂ ಸೋಂಕಿತರ ಸಂಖ್ಯೆ 951ಕ್ಕೇರಿದೆ.
Read More » -
ಜಾತ್ಯತೀತ ಭಾರತದಲ್ಲಿ ಧರ್ಮಾಧಾರಿತ ಸಮನಾಂತರ ಹಲಾಲ್ ಆರ್ಥಿಕತೆ ಏಕೆ ಬೇಕು ?
ಒಣ ಹಣ್ಣು, ಸಿಹಿ ಪದಾರ್ಥ, ಚಾಕಲೇಟ್, ಧಾನ್ಯ, ಎಣ್ಣೆಯಿಂದ ಹಿಡಿದು ಸೋಪು, ಶ್ಯಾಂಪೂ, ಟೂಥಪೇಸ್ಟ್, ಕಾಡಿಗೆ, ಲಿಪ್ಸ್ಟಿಕ್ ಇತ್ಯಾದಿ ಸೌಂದರ್ಯವರ್ಧಕಗಳು; ಮ್ಯಾಕ್ಡೊನಾಲ್ಡ್ನ ಬರ್ಗರ್ ಹಾಗೂ ಡಾಮಿನೋಸ್ನ ಪಿಝ್ಝಾ…
Read More » -
ಆಶಾ ಕಾರ್ಯಕರ್ತೆಯರ ಸೇವೆ ಅನನ್ಯ: ರಾಘವೇಂದ್ರ ಕಾಗವಾಡ
ಕೊರೋನಾ ಮತ್ತು ಲಾಕ್ ಡೌನ್ ವಿಷಮ ಪರಿಸ್ಥಿತಿಯಲ್ಲಿ ಕೋವಿಡ್ - 19 ಕುರಿತಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆ ಅನನ್ಯವಾಗಿದೆ ಎಂದು ಆರ್ ಎಸ್…
Read More »