Latest
-
ಪುಂಡಪೋಕರಿಗಳಿಂದ ರಕ್ಷಿಸಿ: ಮಕ್ಕಳ ಮೊರೆ
ಚೈಲ್ಡ್ಲೈನ್ ಸೇ ದೋಸ್ತಿ ನಿಮಿತ್ತ ಗ್ರಾಮ ಸಭೆ ಹಮ್ಮಿಕೊಳ್ಳಲಾಗಿದೆ. ಮಕ್ಕಳು ನಿರ್ಭಯವಾಗಿ ತಮ್ಮ ಅನಾನುಕೂಲತೆಯನ್ನು ಹಂಚಿಕೊಳ್ಳಬೇಕು.
Read More » -
ರಮೇಶ ದಿಟ್ಟ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ನಾವು ನೋಡುತ್ತಿರಲಿಲ್ಲ
We would not have seen Yeddyurappa as chief minister if Ramesh had not taken the bold decision
Read More » -
1.80 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಚಾಲನೆ
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬೆಳವಟ್ಟಿ ಹಾಗೂ ಎಳೆಬೈಲ್ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬುಧವಾರ ಚಾಲನೆ ನೀಡಿದರು.
Read More » -
ರಮೇಶ್, ಬಾಲಚಂದ್ರ ಜಾರಕಿಹೊಳಿ ಆ ಮಾತನ್ನು ಹೇಳುತ್ತಿರುವುದೇಕೆ?
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಮಾಜಿ ಸಚಿವ, ಬಿಜೆಪಿಯ ಪ್ರಭಾವಿ ನಾಯಕ ಬಾಲಚಂದ್ರ ಜಾರಕಿಹೊಳಿ ಸಹ ಈ ಮಾತನ್ನು ಒತ್ತಿ ಒತ್ತಿ ಹೇಳಿದ್ದಾರೆ.
Read More » -
ರಾಜಸ್ಥಾನದಲ್ಲಿ ಹೃದಯಾಘಾತದಿಂದ ಹುಕ್ಕೇರಿ ಯೋಧನ ಸಾವು
ತಾಲೂಕಿನ ಶಿರಹಟ್ಟಿ ಬಿ.ಕೆ ಗ್ರಾಮದ ಯೋಧನೋರ್ವ ರಾಜಸ್ಥಾನದ ಬಟಾಲಿಯನದಲ್ಲಿ ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
Read More » -
ಪೋದಾರ್ ಜಂಬೋ ಕಿಡ್ಸ್ ನಲ್ಲಿ ಸಂಭ್ರಮಿಸಿದ ಮಕ್ಕಳು
ಇಲ್ಲಿಯ ಪೋದಾರ್ ಜಂಬೋ ಕಿಡ್ಸ್ ನಲ್ಲಿ ಮಕ್ಕಳ ದಿನಾಚರಣೆ ದಿನ ಪುಟ್ಟ ಪುಟ್ಟ ಮಕ್ಕಳು ಸಂಭ್ರಮಿಸಿದರು.
Read More » -
ಅಕ್ರಮ ಗೋವಾ ಸರಾಯಿ ಸಾಗಾಟಗಾರರ ಬಂಧನ
ಖಾಸಗಿ ಬಸ್ ಸಮೇತ ರೂ. ೩೧,೩೦,೭೦೦ ಮೌಲ್ಯದ ಅಕ್ರಮ ಸರಾಯಿ ಜಪ್ತ ಮಾಡಿಕೊಳ್ಳಲಾಗಿದೆ.
Read More » -
ಸಂಧಾನ ಯತ್ನ ಫಲ ನೀಡಲಿಲ್ಲ : ಶಾಸಕ ಬಾಲಚಂದ್ರ ಜಾರಕಿಹೊಳಿ
ರಾಜಕೀಯವಾಗಿ ಬೇರೆ ಬೇರೆಯಾಗಿದ್ದರೂ ನಮ್ಮ ಕುಟುಂಬ ಒಂದಾಗಿರಬೇಕೆಂಬ ಮಹಾದಾಸೆ ನನ್ನದಾಗಿತ್ತು. ಇದಕ್ಕಾಗಿ ಸಾಕಷ್ಟು ಬಾರಿ ಪ್ರಯತ್ನಪಟ್ಟೆ.
Read More » -
ಅಥಣಿಗೆ 16, ಗೋಕಾಕ 11 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ
ಅಥಣಿಯಲ್ಲಿ 16 ಹಾಗೂ ಗೋಕಾಕದಲ್ಲಿ 11 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದು, ಸ್ವೀಕರಿಸಲಾಗಿದೆ.
Read More » -
ನೂತನ ತಾಲೂಕ ಪಂಚಾಯತಿ ಪ್ರಥಮ ತ್ರೈಮಾಸಿಕ ಸಭೆ
ತಾಲೂಕಿನಲ್ಲಿ ಈಗಾಗಲೇ ೫ ಆಧಾರ ಕಾರ್ಡ್ ಕೇಂದ್ರಗಳನ್ನು ತೆರೆದರೂ ಸಹ ಗ್ರಾಮಸ್ಥರಿಗೆ ಅಲೆದಾಟ ತಪ್ಪುತ್ತಿಲ್ಲ, ಹೀಗಾಗಿ ಪ್ರತಿ ಗ್ರಾಪಂ ಕಚೇರಿಯಲ್ಲಿ ಆಧಾರ ಕಾರ್ಡ್ ಕೇಂದ್ರ ತೆರೆಯಬೇಕು
Read More »