Latest
-
ರಾಣಿ ಚನ್ನಮ್ಮಾ ಮಹಿಳಾ ಬ್ಯಾಂಕ್ ;ಆಶಾ ಪಿ. ಕೋರೆ ಅಧ್ಯಕ್ಷರಾಗಿ ಪುನರಾಯ್ಕೆ
ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ನಗರದ ರಾಣಿ ಚನ್ನಮ್ಮಾ ಮಹಿಳಾ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ…
Read More » -
ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರ ಮರೆಯಲಾರೆ ; ರಾಮಚಂದ್ರನ್ ಆರ್.
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದು ಸಂತೋಷ ತಂದಿದ್ದು, ನನಗೆ ಏನಾದರೂ ಕೀರ್ತಿ ಬಂದಿದ್ದರೆ ಅದಕ್ಕೆ ಜಿಲ್ಲೆಯ ಜನತೆಯ ಸಹಕಾರವೇ ಕಾರಣ ಎಂದು ಜಿಲ್ಲಾ ಪಂಚಾಯತ್ ನಿಕಟಪೂರ್ವ…
Read More » -
ಪ್ಲಾಸ್ಟಿಕ್ ತ್ಯಜಿಸಿ ಭೂಮಿಯನ್ನು ರಕ್ಷಿಸಿ : ಶಾಸಕ ಅನಿಲ ಬೆನಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಧಾರವಾಡದ ಕೇಂದ್ರ ಸರಕಾರದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಬೆಳಗಾವಿ ಮನಪಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ, ಸಾರ್ವಜನಿಕ…
Read More » -
ಜಿಐಟಿಯ ಎನ್ಪಿಟಿಇಎಲ್ ಅಧ್ಯಯನ ಕೇಂದ್ರಕ್ಕೆ ’ಎ’ ಗ್ರೇಡ್ ಮಾನ್ಯತೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ನಗರದ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಎನ್ಪಿಟಿಇಎಲ್ನ ಸ್ಥಳೀಯ ಅಧ್ಯಯನ ಕೇಂದ್ರಕ್ಕೆ ’ಎ’ ಗ್ರೇಡ್ ಮಾನ್ಯತೆ ಸಿಕ್ಕಿದ್ದು, ದೇಶದಲ್ಲಿರುವ ಸುಮಾರು 2400…
Read More » -
ವಕೀಲರಿಗೆ ನೀಡುವ ಸ್ಟೈಫಂಡ್ ಹೆಚ್ಚಳಕ್ಕೆ ಚಿಂತನೆ; ಡಾ.ಜಿ. ಪರಮೇಶ್ವರ
ಪ್ರಗತಿವಾಹಿನಿ ಸುದ್ದಿ, ಚನ್ನಪಟ್ಟಣ ಹೊಸದಾಗಿ ವಕೀಲ ವೃತ್ತಿಗೆ ಬರುವ ಯುವಕರಿಗೆ ನೀಡುತ್ತಿರುವ 2 ಸಾವಿರ ರುಪಾಯಿ ಸ್ಟೈ ಫಂಡ್ನನ್ನು 5 ಸಾವಿರಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು…
Read More » -
ಹುಕ್ಕೇರಿ ಶ್ರೀ ಕಾರ್ಯ ಶ್ಲಾಘನೀಯ : ರಾಮಚಂದ್ರನ್ ಆರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಪೌರ ಕಾರ್ಮಿಕರನ್ನು ಕರೆಸಿ ಅವರನ್ನು ಸನ್ಮಾನ ಮಾಡಿ ಪ್ಲಾಸ್ಟಿಕ್ ಮುಕ್ತ ಭಾರತದ ಅಭಿಯಾನ ಹಮ್ಮಿಕೊಂಡಿದ್ದು ಸಂತಸದ ಸಂಗತಿ ಎಂದು ಬಾಗಲಕೋಟ…
Read More » -
ಪ್ರಧಾನಿಯವರಿಂದ ಸಾಕಷ್ಟು ಜನಪರ ಯೋಜನೆ ಜಾರಿ :ಐಹೊಳೆ
ಪ್ರಗತಿವಾಹಿನಿ ಸುದ್ದಿ, ನಾಗರಮುನ್ನೋಳಿ ಬಡವರಿಗಾಗಿ ಕೇಂದ್ರ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು. ಸಮೀಪದ…
Read More » -
ಬಿಲ್ ಗೇಟ್ಸ್, ಅರುಣಿಮಾ ಸಿನ್ಹಾ, ಕಂಗನಾ ರಣಾವತ್ ಯಶಸ್ಸಿಗೆ ವಿವೇಕಾನಂದರೇ ಸ್ಫೂರ್ತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಸ್ವಾಮಿ ವಿವೇಕಾನಂದ ಸ್ಮಾರಕದ ಉದ್ಘಾಟನೆಯ ಅಂಗವಾಗಿ ಶನಿವಾರ ನಗರದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಯುವ ಸಮ್ಮೇಳನ ಜರುಗಿತು. ಸಮಾರಂಭ…
Read More » -
ಮುಖ್ಯಮಂತ್ರಿ ಹುದ್ದೆ -ಉರಿವ ಬೆಂಕಿಗೆ ತುಪ್ಪ ಸುರಿದ ಸತೀಶ್ ಜಾರಕಿಹೊಳಿ
ಮುಖ್ಯಮಂತ್ರಿ ಹುದ್ದೆ ನಿಭಾಯಿಸುವ ಸಾಮರ್ಥ್ಯ ನನಗೆ ಇದ್ದೇ ಇದೆ, ಆತ್ಮವಿಶ್ವಾಸವೂ ಇದೆ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ರಾಜ್ಜದ ಮುಖ್ಯಮಂತ್ರಿ ಆಗುವ ಆಸೆ ನನಗೂ ಇದೆ, ಈ ಭಾಗದ…
Read More » -
50 Thousand people participated in Iskcon organised Jagannatha Rathyatra
Pragativahini News, Belagavi For the 21st year in succession, the International Society for Krishna Consciousness (ISKCON) has organized…
Read More »