Latest
-
ಡಾ.ಶಿವಬಸವ ಮಹಾಸ್ವಾಮಿಗಳ ಜಯಂತಿ ಅಂಗವಾಗಿ ಸ್ವರ ನಮನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿ ಕಾರ್ಯಕ್ರಮದ ಅಂಗವಾಗಿ ಶನಿವಾರ ಸ್ವರ ನಮನ ಕಾರ್ಯಕ್ರಮ ನಡೆಯಿತು. ಅಕ್ಕನ ಬಳಗ ಹನುಮನ ಬೀದಿ,…
Read More » -
ಸಂಕಷ್ಟದಲ್ಲಿ ಭೀಮಗಡ ಅಭಯಾರಣ್ಯದವಾಸಿಗಳು
ಪುನರ್ವಸತಿ ಕಾರ್ಯಕ್ರಮ ಜಾರಿಗೊಳಿಸಲುಬೇಕು ಇಚ್ಛಾಶಕ್ತಿ ಪ್ರಗತಿವಾಹಿನಿ ವಿಶೇಷ ಪಶ್ಚಿಮ ಘಟ್ಟಗಳ ಅತಿ ಸೂಕ್ಷ್ಮ ಜೀವ ವೈವಿಧ್ಯವನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ ಖಾನಾಪುರ…
Read More » -
ಬಿಜೆಪಿ ಕಾರ್ಯಕ್ರಮದ ವೇಳೆ ಕೆಲವರ ಅಸಮಾಧಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಸೋಮವಾರ ಆರಂಭವಾಗಲಿರುವ ವಿಧಾನಮಂಡಳದ ಅಧಿವೇಶನದ ವೇಳೆ ಬಿಜೆಪಿ ಹಮ್ಮಿಕೊಂಡಿರುವ ರೈತ ಸಮಾವೇಶದ ಸ್ಥಳದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭೂಮಿ ಪೂಜೆ ವೇಳೆ…
Read More » -
ಮೋಹನ್ ನಾಗಮ್ಮನವರ ನಿಧನ
ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ,ಪತ್ರಕರ್ತ ಮೋಹನ ನಾಗಮ್ಮನವರ ಇನ್ನಿಲ್ಲ. ಬೆಳಿಗ್ಗೆ ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ ಸುಮಾರು ೫೬ ವರ್ಷ…
Read More » -
ಅಧಿವೇಶನ: ಶಾಸಕರು, ಸಚಿವರಿಗೆ ಕೊಠಡಿ ಹಂಚಿಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಳದ ಅಧಿವೇಶನದ ಹಿನ್ನೆಲೆಯಲ್ಲಿ ಶಾಸಕರಿಗೆ ಬೆಳಗಾವಿ ಹಾಗೂ ಹುಬ್ಬಳ್ಳಿಯ ಪ್ರತಿಷ್ಠಿತ ಹೊಟೆಲ್ ಗಳಲ್ಲಿ ಕೊಠಡಿ ಕಾಯ್ದಿರಿಸಲಾಗಿದ್ದು, ಅವುಗಳನ್ನು…
Read More » -
ಲಿಂಗಾಯತ ಮಠದಲ್ಲಿ ನಮಾಜು ಮಾಡಲು ವ್ಯವಸ್ಥೆ ಮಾಡಿದ್ದ ಸಿದ್ಧಲಿಂಗ ಶ್ರೀಗಳು -ಹರ್ಲಾಪುರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿಲಿಂಗಾಯತ ಮಠದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ರಮಜಾನ್ ತಿಂಗಳಲ್ಲಿ ಬೆಳಗಿನ ಅಡುಗೆ ಮಾಡಿಸಿ ಅವರಿಗೆ ನಮಾಜು ಮಾಡಲು ವ್ಯವಸ್ಥೆ ಮಾಡಿದ ಗದುಗಿನ ತೋಂಟದ ಸಿದ್ದಲಿಂಗ…
Read More » -
ರವಿವಾರ ನಾಡೋಜ ಸಮ್ಮಾನ್ಗಳ ಪ್ರದಾನ ಸಮಾರಂಭ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿನಾಡೋಜ ಪ್ರತಿಷ್ಠಾನದ 16ನೆಯ ಸಮ್ಮಾನ್ ಸಮಾರಂಭವು ಇದೇ ಭಾನುವಾರ ನಡೆಯಲಿದೆ. ವಡಗಾವಿ ರಸ್ತೆಯಲ್ಲಿಯ ಐಎಂಇಆರ್ದಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಲಿರುವ ಈ ಸಮಾರಂಭದಲ್ಲಿ…
Read More » -
ವಚನಗಳು ಬದಕುವ ದಾರಿಯನ್ನು ಹೇಳಿವೆ: ಡಾ. ಸಿದ್ಧರಾಮ ಸ್ವಾಮಿಗಳು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ವಚನಗಳು ಜೀವನದಲ್ಲಿ ಎದುರಿಸುವ ನೋವು, ನಲಿವುಗಳೇ ಆಗಿವೆ. ಜೀವನದ ಸಮಸ್ಯೆಗಳಿಗೆಲ್ಲ ಪರಿಹಾರ, ಸಾಂತ್ವನವನ್ನು ಶರಣರ ವಚನಗಳು ಹೇಳುತ್ತ ಬದಕುವ ದಾರಿಯನ್ನು ಹೇಳಿಕೊಟ್ಟಿವೆ…
Read More » -
95.15 ಲಕ್ಷ ರೂ. ಚಿನ್ನದ ಘಟ್ಟಿ ಬಿಡುಗಡೆಗೆ ಆದೇಶ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿಬಸ್ಸಿನಲ್ಲಿ ವಶಪಡಸಿಕೊಂಡಿದ್ದ 95.15 ಲಕ್ಷ ರೂ. ಮೌಲ್ಯದ 3 ಚಿನ್ನದ ಘಟ್ಟಿಗಳನ್ನು ಬಿಡುಗಡೆ ಮಾಡಲು ನ್ಯಾಯಾಲಯ ಆದೇಶ ನೀಡಿದೆ. ಕಳೆದ ಫೆ.8ರಂದು ರಂದು…
Read More » -
ಮತ್ತಷ್ಟು ಗೋವಾ ಲಿಕ್ಕರ್ ವಶ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಮತ್ತಷ್ಟು ಗೋವಾ ಲಿಕ್ಕರ್ ನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಲಾರಿ ಮತ್ತು ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು…
Read More »