
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಬೆಳಗಾವಿಯ 6 ಪೊಲೀಸರಿಗೆ 2024ನೇ ಸಾಲಿನ ಮುಖ್ಯಮಂತ್ರಿ ಪದಕ ದೊರಕಿದೆ.

ಘಟಪ್ರಭಾ ಪೊಲೀಸ್ ಇನಸ್ಪೆಕ್ಟರ್ ಹಸನಸಾಬ ಮುಲ್ಲಾ, ಮಹಿಳಾ ಠಾಣೆಯ ಸಬ್ ಇನಸ್ಪೆಕ್ಟರ್ ರೋಹಿಣಿ ಪಾಟೀಲ, ಡಿಸಿಆರ್ ಬಿ ಎಎಸ್ಐ ನಿಂಗಪ್ಪ ಶೆಟ್ಟೆಣ್ಣವರ್, ಡಿಸಿಆರ್ ಬಿ ಎಆರ್ ಎಐ ಪಾಯನಗೌಡ ಪಾಟೀಲ, ಜಿಲ್ಲಾ ವಿಶೇಷ ಘಟಕದ ಕಾನಸ್ಟೆಬಲ್ ಬಿ.ಎಸ್.ಪಾಟೀಲ, ಅಥಣಿಯ ಕಾನಸ್ಟೆಬಲ್ ಜಮೀರ್ ಡಾಂಗೆ ಪದಕ ವಿಜೇತರು.
ರಾಜ್ಯದಲ್ಲಿ ಒಟ್ಟೂ 197 ಪೊಲೀಸರಿಗೆ ಸಿಎಂ ಮೆಡಲ್ ನೀಡಲಾಗಿದ್ದು ವಿವರಕ್ಕಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ –