ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕಿರಿಯ ವೈದ್ಯನ ಮೇಲೆ
ಕೋಲ್ಕತ್ತಾದಲ್ಲಿ ಜೂನ್ 10ರಂದು ನಡೆದ ಹಲ್ಲೆ ಖಂಡಿಸಿ ನಾಳೆ ವೈದ್ಯರು ದೇಶವ್ಯಾಪಿ ಮುಷ್ಕರ ನಡೆಸಿದ್ದು, ಎಲ್ಲ ಖಾಸಗಿ ಆಸ್ಪತ್ರೆ ಬಂದ್ ಆಗಿದೆ. ಬಂಗಾಳದ ವೈದ್ಯರಿಗೆ ಬೆಂಬಲ ಸೂಚಿಸಿ, ಕರ್ನಾಟಕದಲ್ಲೂ ಖಾಸಗಿ ಆಸ್ಪತ್ರೆ ವೈದ್ಯರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಭಾರತೀಯ ವೈದ್ಯಕೀಯ ಸಂಘ( ಐಎಂಎ) ಕರೆ ಕೊಟ್ಟ ಪ್ರತಿಭಟನೆಗೆ ವೈದ್ಯರು ಸಾಥ್ ನೀಡಿದ್ದಾರೆ.
ಬೆಳಗಾವಿಯಲ್ಲಿ ವೈದ್ಯರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ.ಬೋಗಾರ್ ವೇಸ್ ನಿಂದ ವೈದ್ಯರ ಮೆರವಣಿಗೆ ಆರಂಭವಾಗಿದೆ.
Read Next
1 hour ago
*ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ: ಕೇಂದ್ರ ಸಚಿವ ಗೋಯಲ್ ಜೊತೆ HDK ಚರ್ಚೆ*
1 hour ago
*ಸಿಎಂ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಮಹತ್ವದ ನಿರ್ಣಯಗಳು*
3 hours ago
*ಧೂಮ್ 2 ಮಾದರಿಯಲ್ಲಿ ಕಳ್ಳತನ, ಜಾನ್ ಅಬ್ರಹಾಂ ಫಾಲೋವರ್ ಅರೆಸ್ಟ್* *ಇನಸ್ಪೆಕ್ಟರ್ ಜಾವೀದ್ ಮುಷಾಪುರೆ ತಂಡದ ಕಾರ್ಯಾಚರಣೆಯೇ ರೋಚಕ* *ಜಿಲ್ಲೆಯಲ್ಲೇ ಅತೀ ದೊಡ್ಡ ಪ್ರಕರಣ*
4 hours ago
*BREAKING: 20ಕ್ಕೂ ಹೆಚ್ಚು ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿದ ರೈತರು*
4 hours ago
*ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆ ಕಲ್ಲು ತೂರಾಟ: 6 ಜನರು ಅರೆಸ್ಟ್*
4 hours ago
*BREAKING: ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ಕಬ್ಬು ಬೆಳೆಗಾರರ ಪ್ರತಿಭಟನೆ: ಕಬ್ಬಿನ ಲೋಡ್ ಗೆ ಬೆಂಕಿ ಹಚ್ಚಿ ಆಕ್ರೋಶ*
5 hours ago
*ತಿಲಕವಾಡಿ ಪೊಲೀಸರಿಂದ ಇಬ್ಬರು ಅಂತರಾಜ್ಯ ಸರಗಳ್ಳರ ಬಂಧನ*
6 hours ago
*ಕೆಎಲ್ಇ ಸಂಸ್ಥೆಯನ್ನು ಕಟ್ಟಿದ ಶಿಕ್ಷಕರ ತ್ಯಾಗ ಅವಿಸ್ಮರಣೀಯ: ಡಾ.ಎಂ.ಆರ್. ಜಯರಾಮ್ ಅಭಿಮತ*
7 hours ago
*ಚಿತ್ತಾಪುರದಲ್ಲಿ ಆರ್.ಎಸ್.ಎಸ್ ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ*
8 hours ago
*BREAKING: ಪೋಕ್ಸೋ ಕೇಸ್ ನಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಹೈಕೋರ್ಟ್ ಶಾಕ್*
Related Articles
Check Also
Close


