Belagavi NewsBelgaum NewsNational

*ಮಹಾರಾಷ್ಟ್ರದಲ್ಲಿ ಬೆಳಗಾವಿ ಮೂಲದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಬೆಳಗಾವಿ ಮೂಲದ ಎಂಬಿಬಿಎಸ್ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. 

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಇಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, ಮೂರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸೋಲಾಪುರ ನಿವಾಸಿ ವಿನಯ್ ಪಾಟೀಲ್( 22) ಪುಣೆ ನಿವಾಸಿ ಸರ್ವಜ್ಞ ಗಾಯಕವಾಡ (20)ಸಾಂಗ್ಲಿ ನಿವಾಸಿ ತನ್ಮಯ್ ಸುಕುಮಾರ್ ಪೆಡ್ನೇಕರ್(21) ಬಂಧಿತರು.‌ ಬಂಧಿತ ಆರೋಪಗಳಿಗೆ 6 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶ ನೀಡಿದೆ.

Home add -Advt

ಮೇ 18ರಂದು ಸಿನಿಮಾ ನೋಡಲು ಹೋದಾಗ ಕೃತ್ಯ ಎಸಲಾಗಿದೆ. ಬಳಿಕ ಆಕೆಗೆ ಬೆದರಿಕೆ ಸಹ ಹಾಕಲಾಗಿದೆ. ವಿಶ್ರಮ್‌ಬಾಗ್ ಪೊಲೀಸರಿಂದ ತನಿಖೆ ಮುಂದುವರೆದಿದೆ.

Related Articles

Back to top button