Film & EntertainmentKannada NewsKarnataka NewsLatest

*ಕೊನೆಗೂ ರಿಲೀಸ್ ಆಯ್ತು ಉಪೇಂದ್ರ ಅಭಿನಯದ UI ಚಿತ್ರದ ಫಸ್ಟ್ ಲುಕ್ ಟೀಸರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳು ಬಹುದಿನಗಳಿಂದ ಕಾಯುತ್ತಿದ್ದ UI ಸಿನಿಮಾ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ.

Home add -Advt

ಉಪೇಂದ್ರ ನಿರ್ದೇಶನ ಹಾಗೂ ಅಭಿನಯದಲಿ ಮೂಡಿ ಬರುತ್ತಿರುವ UI ಚಿತ್ರದ ಟೀಸರ್ ನ್ನು ನಟ ಶಿವರಾಜ್ ಕುಮರ್ ಬಿಡುಗಡೆ ಮಾಡಿದ್ದಾರೆ. ಟಾಲಿವುಡ್ ನಿರ್ಮಾಪಕ ಅಲ್ಲು ಅರವಿಂದ್ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇನ್ನು ಟೀಸರ್ ಸಾಕಷ್ಟು ಗಮನ ಸೆಳೆಯುತ್ತಿದೆ. ಇದು ಎಐ ಜಗತ್ತಲ್ಲ, ಯುಐ ಜಗತ್ತು ಎಂದು ಹೇಳುವ ಡೈಲಾಗ್ ತೀವ್ರ ಕುತೂಹಲ ಮೂಡಿಸಿದೆ. ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದ್ದು, ಜಿ.ಮನೋಹರ್, ಕೆ.ಪಿ.ಶ್ರೀಕಾಂತ್ ಈ ಚಿತ್ರ ನಿರ್ಮಿಸುತ್ತಿದ್ದಾರೆ.


Related Articles

Back to top button