Kannada NewsLatest

ಬೆಳಗಾವಿ: ವಿವಿಧ ಕ್ಷೇತ್ರಗಳ ತಾಜಾ ಮಾಹಿತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗೋಕಾಕ ಕ್ಷೇತ್ರದಲ್ಲಿ ಕಾಂಗ್ರೆಸ್ – ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ನಡೆದಿದೆ.

ಬಾಲಚಂದ್ರ ಜಾರಕಿಹೊಳಿ 9450  ಮತಗಳ ಮುನ್ನಡೆ.

ಯಮಕನಮರಡಿ ಕಾಂಗ್ರೆಸ್ನ ಸತೀಶ ಜಾರಕಿಹೊಳಿ 27ಸಾವಿರ ಮುನ್ನಡೆ.

Home add -Advt

 ಖಾನಾಪುರ ಬಿಜೆಪಿ ವಿಠ್ಠಲ ಹಲಗೇಕರ -14320 ಮತಗಳ ಮುನ್ನಡೆ.

ರಾಮದುರ್ಗ ಕಾಂಗ್ರೆಸ್ ಅಶೋಕ ಪಟ್ಟಣ -3845 ಮತಗಳ ಮುನ್ನಡೆ.

ರಮೇಶ ಜಾರಕಿಹೊಳಿ 3287‌ಮುನ್ನಡೆ.

ಬೆಳಗಾವಿ ಉತ್ತರ ಬಿಜೆಪಿ ರವಿ ಪಾಟೀಲ 3345 ಮುನ್ನಡೆ.

ಬೆಳಗಾವಿ ಗ್ರಾಮ ಲಕ್ಷ್ಮಿ ಹೆಬ್ಬಾಳ್ಕರ್ 9ಸಾವಿರ ಮತಗಳ ಮುನ್ನಡೆ.

Related Articles

Back to top button