Kannada NewsKarnataka News

ಪ್ರಿಯಾಂಕಾ ಬಂಧನ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಪ್ರಿಯಾಂಕಾ ಬಂಧನ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಉತ್ತರ ಪ್ರದೇಶದಲ್ಲಿ ನಿನ್ನೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಬಂಧನ ಪ್ರತಿಭಟಿಸಿ ಬೆಳಗಾವಿಯಲ್ಲಿ ಇಂದು ಪ್ರತಿಭಟನೆ ನಡೆಯಿತು.

ಜಿಲ್ಲಾ ಕಾಂಗ್ರೆಸ್ ಹಾಗೂ ನಗರ ಕಾಗ್ರೆಸ್ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಪರಶುರಾಮ ವಗ್ಗಣ್ಣವರ್, ರಾಜಾ ಸಲೀಮ್ ಕಾಶಿಮ್ನವರ್, ಬಸವರಾಜ ಶೇಗಾವಿ, ಜಯಶ್ರೀ ಮಾಳಗಿ, ವಿಜಯಾ ಹಿರೇಮಠ, ಸಲೀಮ್ ಖತೀಬ್, ಯುವರಾಜ ಕದಂ, ಗಜು ದರನಾಯಕ್, ರಮೇಶ ಉಟಗಿ, ಶೇಖರ ಈಟಿ, ರಾಜು ಶಿಂಗೆ, ಅನ್ನಪೂರ್ಣ ಔಸೂರಕರ್, ರಸೂಲ್ ಮುಲ್ಲಾ

Related Articles

Back to top button