Latest

ಓರ್ವ ಪೈಲೆಟ್ ಸಾವು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಯಲಹಂಕದಲ್ಲಿ ನಡೆಯುತ್ತಿದ್ದ ಏರ್ ಶೋ ತಾಲೀಮು ವೇಳೆ ನಡೆದ ಅವಘಡದಲ್ಲಿ ಓರ್ವ ಪೈಲಟ್ ಸಾವಿಗೀಡಾಗಿದ್ದಾನೆ.

ಎರಡು ವಿಮಾನದಲ್ಲಿ ಒಟ್ಟೂ ಮೂರು ಪೈಲಟ್ ಗಳಿದ್ದರು. ಅವರ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಹರಚ್ಚಿನ ಮಾಹಿತಿ ಬರಬೇಕಿದೆ.

Home add -Advt

Related Articles

Back to top button