ಪ್ರಗತಿವಾಹಿನಿ ಸುದ್ದಿ, ಕಾರ್ಕಳ – ಕೊರೋನ ಕಾಲಕ್ಕೆ ಮಕ್ಕಳಿಗೆ ಅನ್ ಲೈನ್ ಪಾಠಗಳು ಶುರುವಾದ ಹೊತ್ತಿನಲ್ಲಿ ನಾಡಿನ ಮಕ್ಕಳ ಅಕ್ಕರೆಯ ಶಿಕ್ಷಕಿಯಾಗಿ ಕಾರ್ಕಳದ ವಂದನಾ ರೈ ಪರಿಚಿತರಾದವರು. ಹಾಡು, ಅಭಿನಯದ ಮೂಲಕ ಪಾಠವನ್ನು ಪರಿಣಾಮಕಾರಿಯಾಗಿಸಿದವರು. ಖಾಸಗಿ ಶಾಲೆಯ ಶಿಕ್ಷಕಿಯಾದ ಕಾರ್ಕಳದ ನಲ್ಲೂರಿನ ಈ ಶಿಕ್ಷಕಿ ತನ್ನ ಮೊಬೈಲ್ ಕೆಮರಾ ಬಳಸಿ ರೂಪಿಸಿದ ಶೈಕ್ಷಣಿಕ ವೀಡಿಯೋ ಲಕ್ಷಾಂತರ ಜನರನ್ನು ತಲುಪಿದೆ.
ಗೃಹಿಣಿಯಾಗಿದ್ದವಳನ್ನು ಗುರುತಿಸಿದ ಖಾಸಗಿ ಶಾಲೆಯೊಂದು ಅವರ ಕ್ರಿಯಾತ್ಮಕತೆಯನ್ನು ಬಳಸಿಕೊಂಡಿರುವ ರೀತಿಯೇ ಅಪರೂಪ. ಇದೀಗ ಸಿಕ್ಷಣ ಇಲಾಖೆ ಅವರನ್ನು ನಲಿಕಲಿ ಸಂಪನ್ಮೂಲ ವ್ಯಕ್ತಿಯನ್ನಾಗಿಸಿಕೊಂಡಿದೆ.
ಅನೇಕ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ್ದ ಇವರ ಹಲವು ವಿಡಿಯೋಗಳು ವೈರಲ್ ಆಗಿವೆ.
ಖ್ಯಾತ ಬರಹಗಾರ ಶಿವಾನಂದ ಕಳವೆ ವಂದನಾ ಅವರ ಜೊತೆಗೆ ನಡೆಸಿದ ಮಾತುಕತೆ ಇಲ್ಲಿದೆ.
ಕೇಳಿ, ಇನ್ನಷ್ಟು ಜನರಿಗೆ ಶೇರ್ ಮಾಡಿ. ವೀಡಿಯೋ ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಶೇರ್ ಮಾಡಿ.
————
3 ಇಲಾಖೆ, 856 ಶಿಫಾರಸ್ಸು – ಆಡಳಿತ ಸುಧಾರಣೆ ಆಯೋಗ- 2ರ ಮೊದಲ ವರದಿ (ಏನೇನು ಶಿಫಾರಸ್ಸು ನೋಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ