Kannada NewsKarnataka NewsLatest

ನಿಧನ ವಾರ್ತೆ

 ಸರೋಜಿನಿ ಜಿನದತ್ತ ದೇಸಾಯಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:- ನಿವೃತ್ತ ಜಿಲ್ಲಾ ನ್ಯಾಯಾಧೀಶ  ಹಾಗೂ ಸಾಹಿತಿ ಜಿನದತ್ತ ದೇಸಾಯಿ ಇವರ ಧರ್ಮ ಪತ್ನಿ ಸರೋಜಿನಿ ಜಿನದತ್ತ ದೇಸಾಯಿ ನಿಧನರಾಗಿದ್ದಾರೆ.

ತಮ್ಮ ಸ್ವಗೃಹ ಮಹಾಂತೇಶ ನಗರದಲ್ಲಿ ಭಾನುವಾರ 11 ಘಂಟೆಯ ಸುಮಾರಿಗೆ ಅವರು ಹೃದಯಾಘಾತದಿಂದ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.

 

Related Articles

Back to top button