Latest

ಅದಾನಿ 11ಕ್ಕಿಳಿದ ನಂತರ ಜಗತ್ತಿನ ಟಾಪ್ ಟೆನ್ ಶ್ರೀಮಂತರು ಯಾರು ಗೊತ್ತೇ?

ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ವಿಶ್ವದ ಟಾಪ್ ಟೆನ್ ಶ್ರೀಮಂತರ ಪಟ್ಟಿಯಲ್ಲಿದ್ದ ಗೌತಮ್ ಅದಾನಿ ಇದೀಗ 11ನೇ ಸ್ಥಾನಕ್ಕೆ ಇಳಿದಿದ್ದಾರೆ. ಇದರಿಂದಾಗಿ ಟಾಪ್ ಟೆನ್ ಶ್ರೀಮಂತರ ಹೊಸ ಪಟ್ಟಿಯನ್ನು ಬ್ಲೂಮ್‌ಬರ್ಗ್ ಬಿಡುಗಡೆಗೊಳಿಸಿದೆ.

ಬ್ಲೂಮ್‌ಬರ್ಗ್ ಪ್ರಕಾರ ಗೌತಮ್ ಅದಾನಿ ಅವರ ನಿವ್ವಳ ಆದಾಯ 84.4 ಬಿಲಿಯನ್‌ ಡಾಲರ್ ಗೆ ಇಳಿದಿದೆ. ಹೀಗಾಗಿ ಅವರು ಈಗ ವಿಶ್ವದ 11 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. LVMH ನ ಬರ್ನಾರ್ಡ್ ಅರ್ನಾಲ್ಟ್ $189 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಅವರ ನಂತರದ ಶ್ರೀಮಂತರ ಯಾದಿ ಇಂತಿದೆ.

*ಎಲೋನ್ ಮಸ್ಕ್

*ಜೆಫ್ ಬೆಜೋಸ್

*ಬಿಲ್ ಗೇಟ್ಸ್

*ವಾರೆನ್ ಬಫೆಟ್

*ಲ್ಯಾರಿ ಎಲಿಸನ್

*ಲ್ಯಾರಿ ಪೇಜ್

*ಸ್ಟೀವ್ ಬಾಲ್ಮರ್

*ಸೆರ್ಗೆ ಬ್ರಿನ್

*ಕಾರ್ಲೋಸ್ ಸ್ಲಿಮ್.

ಒಂದೆಡೆ ಕಿಡ್ನಿ ಕದ್ದ ಕಳ್ಳರು, ಇನ್ನೊಂದೆಡೆ ಪತಿ ಪರಿತ್ಯಾಗ !

https://pragati.taskdun.com/on-one-side-the-thieves-who-stole-the-kidney-on-the-other-hand-the-husband-abandoned-her/

ಗೋರಖನಾಥ ಮಂದಿರದ ಮೇಲಿನ ದಾಳಿಕೋರನಿಗೆ ಮರಣ ದಂಡನೆ

https://pragati.taskdun.com/death-penalty-for-attacker-of-gorakhnath-temple/

*ಸಿಎಂ ಭೇಟಿಯಾದ ರಮೇಶ್ ಜಾರಕಿಹೊಳಿ; CD ಕೇಸ್ ಸಿಬಿಐಗೆ ವಹಿಸುವಂತೆ ಮನವಿ*

https://pragati.taskdun.com/ramesh-jarakiholicd-casecbicm-basavaraj-bommaimeet/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button