Cancer Hospital 2
Laxmi Tai Society2
Beereshwara add32

ಹಿರಿಯ ಪತ್ರಕರ್ತ ಡಾ. ಕೆ ಶ್ರೀನಿವಾಸ್ ಇನ್ನಿಲ್ಲ

Anvekar 3

ಪ್ರಗತಿವಾಹಿನಿ ಸುದ್ದಿ: ಪತ್ರಿಕೆಯ ಹಿರಿಯ ಛಾಯಾಗ್ರಾಹಕರು, ವರದಿಗಾರರು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಕೇರಾ ಸಂಘಟನೆಯ ಬೆಂ.ನಗರ ಜಿಲ್ಲಾಧ್ಯಕ್ಷ, ಪತ್ರಕರ್ತರ ಏಳಿಗೆಗಾಗಿ ದುಡಿದ ಪ್ರಮಾಣಿಕ, ಸೃಜನಶೀಲ, ಹಿರಿಯ ಪತ್ರಕರ್ತರಾದ ಆದ ಡಾ: ಕೆ. ಶ್ರೀನಿವಾಸ್ ವಿಧಿವಶರಾಗಿದ್ದಾರೆ.

ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಮತ್ತು ಅವರ ಕುಟುಂಬಕ್ಕೆ ದುಖ:ಭರಿಸುವ ಶಕ್ತಿಯನ್ನು ನೀಡಲಿ ಎಂದು ಗಣ್ಯರು ಸಂತಾಪ ಸೂಚಿಸಿದ್ದಾರೆ.

Emergency Service

ಇಂದು ಬೆಳಿಗ್ಗೆ 11:30ಯಿಂದ 12 ಗಂಟೆಯಲ್ಲಿ ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಡಾ.ಕೆ.ಶ್ರೀನಿವಾಸ್ ಅಂತ್ಯಕ್ರಿಯೆ ನಡೆಯಲಿದೆ.


Gokak Jyotishi add 8-2
Bottom Add3
Bottom Ad 2

You cannot copy content of this page