Latest

ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಗಳಿಸಿದ ‘ಕಾರ್ತಿಕೇಯ-2’

ಪ್ರಗತಿವಾಹಿನಿ ಸುದ್ದಿ, ಹೈದರಾಬಾದ್:  ‘ಕಾರ್ತಿಕೇಯ 2’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಧಿಕೃತವಾಗಿ 100 ಕೋಟಿ ಗಳಿಕೆ ದಾಟಿದೆ.

ಈ ಕುರಿತು ನಟ ನಿಖಿಲ್ ಸಿದ್ಧಾರ್ಥ Instagram ನಲ್ಲಿ ಹಂಚಿಕೊಂಡಿದ್ದಾರೆ.

Home add -Advt

ಚಿತ್ರಕ್ಕಾಗಿ ಜಗತ್ತಿನಾದ್ಯಂತ ಪ್ರೇಕ್ಷಕರು ನೀಡಿದ ಪ್ರೀತಿಗಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಪ್ರೇಕ್ಷಕರ ಪ್ರೀತಿಗೆ ಪ್ರತಿಯಾಗಿ ಅದಕ್ಕೆ ತಕ್ಕಂತೆ ಬದುಕಲು ಯಾವಾಗಲೂ ಪ್ರಯತ್ನಿಸುವುದಾಗಿಯೂ ಅವರು ಹೇಳಿದ್ದಾರೆ.

ಭಾರತದಾದ್ಯಂತ ಸುಮಾರು 3,000 ಸ್ಕ್ರೀನ್‌ಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ.

ಏಷ್ಯಾಕಪ್ 2022: ಹಾಂಕಾಂಗ್ ಮಣಿಸಿದ ಭಾರತ

Related Articles

Back to top button