Latest

ಮತ್ತೆ 4 ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ

ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ಮೇಲಿನ ಯುದ್ಧ ಮುಂದುವರೆಸಿರುವ ರಷ್ಯಾ ಸೇನೆ, ಇದೀಗ ಮತ್ತೆ ನಾಲ್ಕು ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಿದೆ.

ರಾಜಧಾನಿ ಕೀವ್, ಖಾರ್ಕೀವ್, ಮೆರಿಯಪೋಲ್ ಹಾಗೂ ಸುಮಿ ನಗರಗಳಲ್ಲಿ ರಷ್ಯಾ ಸೇನೆ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ. ಯುದ್ಧ ಪ್ರದೇಶದಲ್ಲಿನ ವಿದೇಶಿ ನಾಗರಿಕರು, ನಗರಿಕರ ಸುರಕ್ಷಿತ ಸ್ಥಳಾಂತರ ನಿಟ್ಟಿನಲ್ಲಿ ಈ ವಿರಾಮ ಘೋಷಿಸಲಾಗಿದೆ.

Home add -Advt

ಭಾರತೀಯ ಕಾಲಮಾನ ಮಧ್ಯಾಹ್ನ 12:30 ರಿಂದ ಕದನ ವೀರಾಮ ಘೋಷಣೆಯಾಗಿದೆ. ಉಳಿದಂತೆ ಉಕ್ರೇನ್ ನ ಬೇರೆಡೆಗಳಲ್ಲಿ ರಷ್ಯಾ ಸೇನೆ ತನ್ನ ದಾಳಿ ಮುಂದುವರೆಸಿದೆ.

ಲುಹಾನ್ಸಕ್ ನಲ್ಲಿ ಭಾರಿ ಸ್ಫೋಟ; ಹೊತ್ತಿ ಉರಿದ ತೈಲ ಘಟಕ

Related Articles

Back to top button