Kannada NewsKarnataka NewsLatest
ಆದಿತ್ಯ ಮಿಲ್ಕ್ ನಿಂದ ಪೊಲೀಸರಿಗೆ 200 ಪಿಪಿಇ ಕಿಟ್

https://youtu.be/VQCT0oe4Yfs
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಿವಕಾಂತ್ ಸಿದ್ನಾಳ್ ನೇತೃತ್ವದ ವಿಜಯಕಾಂತ್ ಡೈರಿ (ಆದಿತ್ಯ ಮಿಲ್ಕ್ ಗ್ರುಪ್) ಪೊಲೀಸ್ ಇಲಾಖೆಗೆ 200 ಪರ್ಸನಲ್ ಪ್ರೊಟೆಕ್ಷನ್ ಕಿಟ್ ಗಳನ್ನು ನೀಡಿತು.
ಪ್ರತಿ ನಿತ್ಯ ಸಾವಿರಾರು ಹಳ್ಳಿಗಳ 30 ಸಾವಿರ ರೈತರಿಂದ ಹಾಲು ಖರೀದಿಸುತ್ತಿರುವ ವಿಜಯಕಾಂತ್ ಡೈರಿ ನಿತ್ಯವೂ ಹಾಲು ಉತ್ಪಾದಕರಿಗೆ ಕೊರೋನಾ ವಿರುದ್ಧ ರಕ್ಷಣೆ ಕುರಿತು ಅರಿವು ಮೂಡಿಸುತ್ತಿದೆ.
ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ, ಡಿಸಿಪಿ ಯಶೋಧಾ ವಂಟಗೋಡಿ ಕಿಟ್ ಗಳನ್ನು ಸ್ವೀಕರಿಸಿದರು. ಆರ್.ಬಿ.ನಂದಗಾವಿ, ರವಿ ಮುತ್ತೆಣ್ಣವರ್, ಎಸ್.ವಿ.ದೇಶಪಾಂಡೆ, ಜೀವನ್ ತಿರಗೆ ಮೊದಲಾದವರು ಇದ್ದರು.



