Latest

ಚಿನ್ನ-ಬೆಳ್ಳಿ ದರ ಇಂದು ಯಾವ ನಗರದಲ್ಲಿ ಎಷ್ಟು?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು:  ನಾಳೆ ಅಕ್ಷಯ ತೃತೀಯ ಬೆನ್ನಲ್ಲೇ ಇಂದು ಚಿನ್ನಾಭರಣಗಳ ದರದಲ್ಲಿ ಕುಸಿತವಾಗಿದೆ. ಇಂದು ಯಾವ ನಗರದಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ದೇಶದಲ್ಲಿ 22 ಕ್ಯಾರೆಟ್ 10ಗ್ರಾ ಚಿನ್ನಕ್ಕೆ   48,390 ರೂ ಆಗಿದೆ. 24 ಕ್ಯಾರೆಟ್ ಚಿನ್ನ 52,790 ರೂ ಆಗಿದೆ.

ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ 48,390 ರೂ ಆಗಿದೆ. 24 ಕ್ಯಾರೆಟ್ ಚಿನ್ನದ ದರ 52,790 ರೂ ಆಗಿದೆ.

ಇನ್ನು ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 49,020ರೂ. ದೆಹಲಿ- 48,390 ರೂ, ಹೈದರಾಬಾದ್- 48,390 ರೂ, ಪಾಟ್ನಾ- 48,470 ರೂ ಆಗಿದೆ.

24 ಕ್ಯಾರೆಟ್ ಚಿನ್ನ ಚೆನ್ನೈ- 53,480 ರೂ, ದೆಹಲಿ- 52,790 ರೂ, ಕೊಲ್ಕತ್ತಾ- 52,800 ರೂ, ಹೈದರಾಬಾದ್- 52,790 ರೂ, ಪಾಟ್ನಾ- 52,870 ರೂ.ಆಗಿದೆ.

ಇಂದು ಬೆಳ್ಳಿ ದರದಲ್ಲಿ ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ 62,700 ರೂ ಇದೆ. ಮುಂಬೈ 62,700 ರೂ, ಚೆನ್ನೈನಲ್ಲಿ 67,600 ರೂ, ಮಂಗಳೂರು 67,600 ರೂ ಇದೆ.

ಪಿಎಸ್ ಐ ಅಕ್ರಮ ನೇಮಕಾತಿ; CIDಗೆ ಶರಣಾದ ಮತ್ತೋರ್ವ ಆರೋಪಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button