Kannada NewsKarnataka NewsLatest

ಬಾವಿಯಲ್ಲಿ ತೇಲುತ್ತಿದ್ದ ರುಂಡವಿಲ್ಲದ ಶವ; ಬೆಚ್ಚಿಬಿದ್ದ ನಾಗರಿಕರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾಲೂಕಿನ ಮುತಗಾ ಗ್ರಾಮದ ಬೃಹತ್ ಬಾವಿಯಲ್ಲಿ ರುಂಡವಿಲ್ಲದ ಶವವೊಂದು ಪತ್ತೆಯಾಗಿದ್ದು ಇದನ್ನು ಕಂಡ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.

ಸುಮಾರು 30 ವರ್ವದ ಯುವಕನ ರುಂಡ ಕತ್ತರಿಸಿ ಬಾವಿಗೆ ಎಸೆಯಲಾಗಿದ್ದು  ಮಂಗಳವಾರ ಬೆಳಗ್ಗೆ ಹೊಲಕ್ಕೆ ಹೋಗುತ್ತಿದ್ದ ಕೆಲವರು ಇದನ್ನು ಕಂಡು ಗ್ರಾಮದ ಇತರರಿಗೆ  ಸುದ್ದಿ ಮುಟ್ಟಿಸಿದ್ದಾರೆ.

Home add -Advt

ಯುವಕನ ಕೊಲೆ ಯಾವ ಕಾರಣಕ್ಕೆ ನಡೆದಿದೆ ಎಂಬುದು ತಿಳಿದಿಲ್ಲ. ಪೊಲೀಸ್ ತನಿಖೆಯಿಂದ ಎಲ್ಲವೂ ಬಹಿರಂಗಗೊಳ್ಳಬೇಕಿದೆ.

ಮುಂದುವರೆದ ಭಾರಿ ಮಳೆ; ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Related Articles

Back to top button