
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳಕರ್ ಕೊರೋನಾ ನಿಯಂತ್ರಣ ನಿಧಿಗಾಗಿ ಒಂದು ಲಕ್ಷ ರೂ. ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಅಂಜಲಿ ನಿಂಬಾಳಕರ್ ಚೆಕ್ ಹಸ್ತಾಂತರಿಸಿದರು.
ಕೊರೊನಾ ಸೋಂಕಿನಿಂದ 101 ಜನರು ಗುಣಮುಖ