ಪ್ರಗತಿವಾಹಿನಿ ಸುದ್ದಿ, ರಾಮದುರ್ಗ:
ರಾಮದುರ್ಗ ತಾಲೂಕಿನ ಸುರೇಬಾನಲ್ಲಿ ಒಂದು ತಾಸಿನಿಂದ ಧಾರಾಕಾರ ಮಳೆ ಸುರಿಯುತ್ತಿದೆ.
ವರುಣನ ಆರ್ಭಟ ತಕ್ಷಣ ನಿಲ್ಲುವಂತೆ ಕಾಣುತ್ತಿಲ್ಲ. ಗುಡ್ಡದ ನೀರು
ಹರಿದು ಬರುತ್ತಿದ್ದು ಸುರೇಬಾನ ಸುತ್ತಮುತ್ತಲಿನ ಜನ ಮತ್ತೆ ಆಂತಕದಲ್ಲಿದ್ದಾರೆ.