ಕರ್ನಾಟಕದಲ್ಲಿಂದು 975 ಕೊರೊನಾ ವೈರಸ್ ಪ್ರಕರಣಗಳು ಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕದಲ್ಲಿ ಶನಿವಾರ 975 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲಾವಾರು ಕೊರೊನಾ ಪ್ರಕರಣಗಳ ಸಂಖ್ಯೆ ಇಂತಿದೆ:

Home add -Advt

ಬಾಗಲಕೋಟೆ 02
ಬಳ್ಳಾರಿ 01
ಬೆಳಗಾವಿ 03
ಬೆಂಗಳೂರು ಗ್ರಾಮಾಂತರ 05
ಬೆಂಗಳೂರು ನಗರ 871
ಬೀದರ್ 02
ಚಾಮರಾಜನಗರ 00
ಚಿಕ್ಕಬಳ್ಳಾಪುರ 02
ಚಿಕ್ಕಮಗಳೂರು 00
ಚಿತ್ರದುರ್ಗ 00
ದಕ್ಷಿಣಕನ್ನಡ 14
ದಾವಣಗೆರೆ 00
ಧಾರವಾಡ 09
ಗದಗ 00
ಹಾಸನ 02
ಹಾವೇರಿ 00
ಕಲಬುರಗಿ 03
ಕೊಡಗು 00
ಕೋಲಾರ 09
ಕೊಪ್ಪಳ 00
ಮಂಡ್ಯ 01
ಮೈಸೂರು 22
ರಾಯಚೂರು 02
ರಾಮನಗರ 04
ಶಿವಮೊಗ್ಗ 06
ತುಮಕೂರು 05
ಉಡುಪಿ 06
ಉತ್ತರಕನ್ನಡ 06
ವಿಜಯಪುರ 00
ಯಾದಗಿರಿ 00

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 39,71,459 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 668

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 39,24,900

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 6,440.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 01

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 40,077

ಕೆಎಲ್‌ಎಸ್  ಜಿಐಟಿಯಲ್ಲಿ  ಜು.6ರಂದು ಪ್ರಾಜೆಕ್ಟ್ ಪ್ರದರ್ಶನ  ಮೇಳ  

Related Articles

Back to top button