Kannada NewsKarnataka NewsLatest

*2026 ನೇ ಸಾಲಿನ ಸರ್ಕಾರಿ ರಜೆಗಳ ಪಟ್ಟಿ ಇಲ್ಲಿದೆ*

ಪ್ರಗತಿವಾಹಿನಿ ಸುದ್ದಿ: ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರ್ವತ್ರಿಕ ರಜಾ ಪಟ್ಟಿಗೆ ಒಪ್ಪಿಗೆ ಸೂಚಿಸಲಾಗಿದೆ. ಆ ಮೂಲಕ ಮುಂದಿನ ವರ್ಷ ಶಾಲೆಗಳಿಗೆ, ಸರ್ಕಾರಿ ಕಚೇರಿಗಳಿಗೆ, ಸಂಸ್ಥೆಗಳಿಗೆ ಈ ರಜೆಗಳು ಅನ್ವಯವಾಗಲಿವೆ.

ಕರ್ನಾಟಕ ಸರ್ಕಾರ 2026ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಷ್ಟ್ರೀಯ ಮತ್ತು ನಾಡ ಹಬ್ಬಗಳು ಸೇರಿದಂತೆ ಒಟ್ಟು 20 ದಿನಗಳು ಸರ್ಕಾರಿ ರಜೆ ಇರಲಿದೆ. ಸಾರ್ವತ್ರಿಕ ರಜೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಸಾರ್ವತ್ರಿಕ ರಜಾ ದಿನಗಳು
5.01.2026, ಗುರುವಾರ. ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ

26.01.2026 , ಸೋಮವಾರ. ಗಣರಾಜ್ಯೋತ್ಸವ

Home add -Advt

9.03.2026, ಗುರುವಾರ. ಯುಗಾದಿ ಹಬ್ಬ

21.03.2026, ಶನಿವಾರ. ಖುತುಬ್-ಎ-ರಂಜಾನ್

31.03.2026, ಮಂಗಳವಾರ. ಮಹಾವೀರ ಜಯಂತಿ

03.04.2026, ಶುಕ್ರವಾರ. ಗುಡ್ ಪ್ರೈಡ್

14.04.2026, ಮಂಗಳವಾರ. ಡಾ|| ಬಿ. ಆರ್. ಅಂಬೇಡ್ಕ‌ರ್ ಜಯಂತಿ

20.04.2026, ಸೋಮವಾರ. ಬಸವ ಜಯಂತಿ, ಅಕ್ಷಯ ತೃತೀಯ

01.05.2026, ಶುಕ್ರವಾರ. ಕಾರ್ಮಿಕ ದಿನಾಚರಣೆ

28.05.2026, ಗುರುವಾರ, ಬಕ್ರೀದ್

26.06.2026, ಶುಕ್ರವಾರ. ಮೊಹರಂ ಕಡೆ ದಿನ

15.08.2026, ಶನಿವಾರ. ಸ್ವಾತಂತ್ರ್ಯ ದಿನಾಚರಣೆ

26.08.2026, ಬುಧವಾರ. ಈದ್-ಮಿಲಾದ್‌

14.09.2026, ಸೋಮವಾರ. ವರಸಿದ್ಧಿ ವಿನಾಯಕ ವ್ರತ

02.10.2026, ಶುಕ್ರವಾರ. ಗಾಂಧಿ ಜಯಂತಿ

20.10.2026, ಮಂಗಳವಾರ. ಮಹಾನವಮಿ, ಆಯುಧಪೂಜೆ

21.10.2026, ಬುಧವಾರ. ವಿಜಯದಶಮಿ

10.11.2026, ಮಂಗಳವಾರ. ಬಲಿಪಾಡ್ಯಮಿ, ದೀಪಾವಳಿ

27.11.2026, ಶುಕ್ರವಾರ. ಕನಕದಾಸ ಜಯಂತಿ

25.12.2026, ಶುಕ್ರವಾರ. ಕ್ರಿಸ್ ಮಸ್

Related Articles

Back to top button