Latest

ಯಡಿಯೂರಪ್ಪನವರಿಗೆ ಸಿಹಿ ಹಂಚಿದ ಸಂಪುಟ ಸಹೋದ್ಯೋಗಿಗಳು – ವಿಡೀಯೋ ಸಹಿತ ವರದಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗೆಲುವಿನತ್ತ ಮುನ್ನಡೆದ ಹಿನ್ನೆಲೆಯಲ್ಲಿ ಸಂಪುಟ ಸಹೋದ್ಯೋಗಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪುಷ್ಪಗುಚ್ಛ ಹಾಗೂ ಸಿಹಿ ನೀಡಿದರು.

Home add -Advt

ಸಚಿವರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ, ಶ್ರೀರಾಮುಲು ಮೊದಲಾದವರು ಯಡಿಯೂರಪ್ಪ ಭೇಟಿ ಮಾಡಿ ಸಹಿ ಹಂಚಿ ಅಭಿನಂದಿಸಿದರು.

ಗೆಲುವಿನತ್ತ ಬಿಜೆಪಿ: ಆರ್ ಆರ್ ನಗರದಲ್ಲಿ ಭಾರಿ ಮುನ್ನಡೆ, ಶಿರಾದಲ್ಲಿ ಅಲ್ಪ

Related Articles

Back to top button