GIT add 2024-1
Beereshwara 33

*ಖಾನಾಪೂರ ಬಳಿ ಕಾರು–ಬೈಕ್ ಭೀಕರ ಅಪಘಾತ: ಇಬ್ಬರ ಸಾವು*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಕಾರು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸಾವುವನ್ನಪ್ಪಿದ್ದಾರೆ .

Emergency Service

ಖಾನಾಪೂರ -ಬೆಳಗಾವಿ ರಾಜ್ಯ ಹೆದ್ದಾರಿಯ ಹೊಸ ಐಟಿಐ ಕಾಲೇಜಿನ ಸಮೀಪದಲ್ಲಿ ದ್ವಿಚಕ್ರ ವಾಹನ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನದ ಮೇಲೆ ಹೋಗುವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ .

ಮೃತರು ರಾಯಬಾಗ ಮೂಲದ ರಮೇಶ್ ಅಶೋಕ್ ಪಾಟೀಲ್ ಎಂದು ಗುರುತಿಸಲಾಗಿದೆ . ಕಾರಿನಲ್ಲಿ ಏಳು ಜನರಿದ್ದರು. 35 ವರ್ಷದ ಯುವಕ ಸಮೀರ ಬೆಳಗಾವಿ ವೇಣುಗ್ರಾಮ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದಾರೆ.

Laxmi Tai add
Bottom Add3
Bottom Ad 2