Latest

ಮೂವರು IPS ಅಧಿಕಾರಿಗಳ ದಿಢೀರ್ ವರ್ಗಾವಣೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಜಿ.ಕೆ.ಮಿಥುನ್ ಕುಮಾರ್ ಅವರನ್ನು ಸಿಐಡಿಯಿಂದ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಬಳ್ಳಾರಿ ಎಸ್ ಪಿಯಾಗಿದ್ದ ಸೈದಲು ಅಡಾವತ್ ಅವರನ್ನು ಐಎಸ್ ಡಿ ಎಸ್ ಪಿಯಾಗಿ ಹಾಗೂ ಐಎಸ್ ಡಿಯಲ್ಲಿದ್ದ ರಂಜಿತ್ ಕುಮಾರ್ ಭಂಡಾರು ಅವರನ್ನು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಎಲ್ಲಾ ಭಾಗ್ಯ ನಮ್ದೇ ಎಂದ ಸಿದ್ದರಾಮಯ್ಯ; ‘PFI ಭಾಗ್ಯ’ ಪೋಸ್ಟರ್ ಬೀಡುಗಡೆ ಮಾಡಿ ಟಾಂಗ್ ನೀಡಿದ ಆರ್.ಅಶೋಕ್

https://pragati.taskdun.com/politics/pfi-bhagyaposter-releaser-ashoksiddaramaiah/

Related Articles

Back to top button