VTU Add
Beereshwara 36
LaxmiTai 5

ಶನಿವಾರ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

Anvekar 3

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರೋಟರಿ ಕ್ಲಬ್ ಆಫ್ ಬೆಳಗಾವಿ ಸೆಂಟ್ರಲ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ಸಂಜೆ ನಡೆಯಲಿದೆ.

ಟಿಳಕವಾಡಿಯ ಇಂದ್ರಪ್ರಸ್ತ ನಗರದ ಓರಿಯಂಟಲ್ ಹೈಸ್ಕೂಲ್ ಹತ್ತಿರವಿರುವ ತುಕಾರಾಂ ಸಭಾಂಗಣದಲ್ಲಿ ಸಂಜೆ 7 ಗಂಟೆಗೆ ಕಾರ್ಯಕ್ರಮ ನಡೆಯುವುದು. ನೂತನ ಅಧ್ಯಕ್ಷರಾಗಿ ಮಂಜುನಾಥ ಆಳವಣಿ, ಕಾರ್ಯದರ್ಶಿಯಾಗಿ ಅಭಯ ಜೋಶಿ, ಖಜಾಂಚಿಯಾಗಿ ಸಂತೋಷ್ ಗವಳಿ ಅಧಿಕಾರ ಸ್ವೀಕರಿಸುವರು.

Emergency Service

ರೋಟೇರಿಯನ್ ಡಾಕ್ಟರ್ ಲೆನಿ ಡಿಕೋಸ್ತಾ ಪದಗ್ರಹಣ ನೆರವೇರಿಸುವರು. ಉಪ ಪ್ರಾಂತಪಾಲಕಿ  ಶೀತಲ್ ಚಿಲ್ಮಿ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸುವರು.

Cancer Hospital 2
Bottom Add3
Bottom Ad 2