ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜಿಲ್ಲೆಯ ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯದ ನಿಮಿತ್ತ ವೇಳಾ ಪಟ್ಟಿಯ ಪ್ರಕಾರ ಮತಗಟ್ಟೆಗಳ ದೃವೀಕರಣ (Rationalization) ಕುರಿತಾಗಿ ಸಲ್ಲಿಸಿದ ಪ್ರಸ್ತಾವನೆಗೆ ಭಾರತ ಚುನಾವಣಾ ಆಯೋಗವು ಅನುಮೋದನೆಯನ್ನು ನೀಡಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಒಟ್ಟು ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೪೪೩೪, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೪೫೨೪ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೯೦ ಆಗಿರುತ್ತದೆ.
ನಿಪ್ಪಾಣಿ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೨೪೬, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೨೪೮ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೦೨
ಚಿಕ್ಕೋಡಿ-ಸದಲಗಾ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೨೪೪, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೨೪೬ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೦೨
ಅಥಣಿ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೨೬೦, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೨೬೦ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೦೦
ಕಾಗವಾಡ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೨೩೧, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೨೩೧ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೦೦
ಕುಡಚಿ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೨೧೭, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೨೧೯ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೦೨
ರಾಯಬಾಗ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೨೨೮, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೨೩೨ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೦೪
ಹುಕ್ಕೇರಿ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೨೨೪, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೨೨೪ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೦೦
ಅರಭಾವಿ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೨೮೧, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೨೮೧ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೦೦
ಗೋಕಾಕ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೨೮೮, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೨೯೦ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೦೨
ಯಮಕನಮಡಿ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೨೩೫, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೨೩೬ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೦೧
ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೨೪೯, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೨೫೭ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೦೮
ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೨೫೧, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೨೫೬ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೦೫
ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೨೯೨, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೨೯೪ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೦೨
ಖಾನಾಪೂರ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೨೫೫, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೩೧೨ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೫೭
ಕಿತ್ತೂರ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೨೩೦, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೨೩೦ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೦೦
ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೨೨೪, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೨೨೪ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೦೦
ಸವದತ್ತಿ ಯಲ್ಲಮ್ಮ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೨೩೨, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೨೩೩ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೦೧
ರಾಮದುರ್ಗ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಗಳ ದೃವೀಕರಣದ ಮೊದಲಿನ ಮತಗಟ್ಟೆಗಳ ಸಂಖ್ಯೆ: ೨೪೭, ಮತಗಟ್ಟೆಗಳ ದೃವೀಕರಣದ ನಂತರದ ಮತಗಟ್ಟೆಗಳ ಸಂಖ್ಯೆ:೨೫೧ ಹಾಗೂ ಒಟ್ಟು ಮತಗಟ್ಟೆಗಳ ಹೆಚ್ಚಳ:೦೪ ಆಗಿರುತ್ತವೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ