Kannada News

ಬೆಳಗಾವಿ DHO ಶಶಿಕಾಂತ ಮುನ್ಯಾಳ ಟ್ರಾನ್ಸಪರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶಶಿಕಾಂತ ಮುನ್ಯಾಳ ಅವರನ್ನು ವರ್ಗಾವಣೆ ಮಾಡಲಾಗಿದೆ.

ಅವರ ಜಾಗಕ್ಕೆ ಡಾ.ಮಹೇಶ ಕೋಣಿ ಅವರನ್ನು ನಿಯೋಜಿಸಲಾಗಿದೆ. ಕೋಣಿ ಗೋಕಾಕದಲ್ಲಿ ಹಿರಿಯ ತಜ್ಞ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುನ್ಯಾಳ ಅವರಿಗೆ ಯಾವುದೇ ಜಾಗ ತೋರಿಸಲಾಗಿಲ್ಲ.

Home add -Advt

ಹೋಂ ವರ್ಕ್ ಮಾಡಿಲ್ಲ ಎಂದು 8 ವರ್ಷದ ಮಗಳ ಕೈ ಕಾಲು ಕಟ್ಟಿ ಟೆರೇಸ್ ಮೇಲೆ ಮಲಗಿಸಿದ ಅಮ್ಮ

 

Related Articles

Back to top button