Kannada NewsKarnataka News

ರಸ್ತೆ ಕಾಮಗಾರಿಗಳಿಗೆ ಶಾಸಕ ಅಭಯ ಪಾಟೀಲ ಚಾಲನೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಭಯ ಪಾಟೀಲ ಶನಿವಾರ ಚಾಲನೆ ನೀಡಿದರು. 
ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಮಾಡಬೇಕಾದ 76 ಕಾಮಗಾರಿಗಳ ಪಟ್ಟಿಯನ್ನು ಶಾಸಕರು ಸಿದ್ದಪಡಿಸಿದ್ದು, ಹಂತಹಂತವಾಗಿ ಅವುಗಳಿಗೆ ಚಾಲನೆ ನೀಡುತ್ತಿದ್ದಾರೆ. ಶನಿವಾರ ವಡಗಾವಿ,  ಹಳೇ ಬೆಳಗಾವಿ,  ದಾಮಣೆರೋಡ್ ವಿವಿಧ ಭಾಗಗಳಲ್ಲಿ  ಕಾಂಕ್ರೀಟ್  ರೋಡ್,  ಗಟಾರು ನಿರ್ಮಾಣಕ್ಕೆ  ಶಾಸಕರು ಚಾಲನೆ ನೀಡಿದರು.

ಬೆಳಗಾವಿ ದಕ್ಷಿಣ ಕ್ಷೇತ್ರ ಅಭಿವೃದ್ಧಿಗೆ ಅಭಯ ಪಾಟೀಲ ಸರಣಿ ಯೋಜನೆ

(ಪ್ರಮುಖ ಸುದ್ದಿಗಳಿಗಾಗಿ ಸ್ಕ್ರೋಲ್ ಮಾಡಿ)

Related Articles

Back to top button