Kannada NewsKarnataka NewsLatestPolitics
*ಯಾರೆ ಆದ್ರು ತಪ್ಪು ಮಾಡಿದ್ರೂ ಕ್ರಮ ಖಂಡಿತ: ಡಿಜಿಪಿ ರಾಸಲೀಲೆ ಪ್ರಕರಣಕ್ಕೆ ಲಕ್ಷ್ಮೀ ಹೆಬ್ಬಾಳಕರ್ ರಿಯಾಕ್ಷನ್*

ಪ್ರಗತಿವಾಹಿನಿ ಸುದ್ದಿ: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣದ ಕುರಿತು ನಂದಗಡದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಯಾರೇ ತಪ್ಪು ಮಾಡಿದ್ರೂ ಕಾನೂನು ರೀತಿ ಕ್ರಮ ಆಗಲಿದೆ. ತಪ್ಪು ಮಾಡಿದ್ರೆ ಖಂಡಿತವಾಗಿ ಶಿಕ್ಷೆ ಕೊಡುತ್ತೇವೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ರೆ ಎಷ್ಟೇ ದೊಡ್ಡ ಅಧಿಕಾರಿ ಆದ್ರೂ ಕ್ರಮವಾಗುತ್ತೆ ಎಂದರು.




