
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ಕಬಲಾಪುರದಲ್ಲಿ ಮರದ ಮೇಲೆ ಕುಳಿತು ಸಾವನ್ನು ಗೆದ್ದು ಬಂದಿರುವ ದಂಪತಿಯ ಆರೋಗ್ಯವನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿಚಾರಿಸಿದರು.
ಆಸ್ಪತ್ರೆಗೆ ಭೆಟಿ ನೀಡಿದ ಹೆಬ್ಬಾಳಕರ್, ದಂಪತಿಯನ್ನು ಅಭಿನಂದಿಸಿದರು.
ನಡುಗಡ್ಡೆಯಲ್ಲಿ ಸಿಲುಕಿದ್ದ ದಂಪತಿ ರಕ್ಷಣೆಗಾಗಿ ಹೆಬ್ಬಾಳಕರ್ 48 ಗಂಟೆಗಳ ಕಾಲ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದಾರೆ.
ದಂಪತಿಯನ್ನು ರಕ್ಷಿಸಿದ ಎನ್ ಡಿ ಆರ್ ಎಫ್ ತಂಡ. ಡಿಸಿಪಿ ಯಶೋಧಾ ವಂಟಗೋಡಿ, ಇನ್ಸ್ಪೆಕ್ಟರ್ ವಿಜಯ ಸಿನ್ನೂರೆ ಸಹ ಇದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ