Kannada NewsKarnataka NewsLatest

ಯುನಿಯನ್ ಬಜೆಟ್ 2019-20 -ನಾಳೆ ಉಪನ್ಯಾಸ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  

ಕರ್ನಾಟಕ ಕಾನೂನು ಸಂಸ್ಥೆಯ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಯುನಿಯನ್ ಬಜೇಟ್ 2019-20 ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ.

Home add -Advt

ವಿಪಿಪಿ ಸಭಾಂಗಣದಲ್ಲಿ ನಾಳೆ, ಮಂಗಳವಾರ  ಮಧ್ಯಾಹ್ನ 2.30ಕ್ಕೆ ಉಪನ್ಯಾಸ ನಡೆಯಲಿದೆ. ಗೋಗಟೆ ವಾಣಿಜ್ಯ ಮಹಾವಿದ್ಯಾಲಯ ಮಾಜಿ ಪ್ರಾಚಾರ್ಯ ಡಾ. ಎ.ಬಿ.ಕಾಲಕುಂದ್ರಿಕರ  ಹಾಗೂ ಚಾರ್ಟರ್ಡ್ ಅಕೌಂಟಂಟ್ ಕೃಷ್ಣಾ ಕೇಳಕರ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ.

Related Articles

Back to top button