Kannada NewsKarnataka NewsLatest
ಸಿದ್ದರಾಮಯ್ಯ ಶಾಕಿಂಗ್ ಹೇಳಿಕೆಗೆ ಡಿಕೆಶಿ ತಣ್ಣನೆಯ ಪ್ರತಿಕ್ರಿಯೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಿದ್ದರಾಮಯ್ಯ ಶಾಕಿಂಗ್ ಸ್ಟೇಟ್ ಮೆಂಟ್ ಗೆ ಕೆಪಿಸಿಸಿ ಅಧ್ಯಕ್ಷ ಡೆ.ಕೆ.ಶಿವಕುಮಾರ ತಣ್ಣನೆ ಉತ್ತರ ನೀಡಿದ್ದಾರೆ.
ಬಹಳ ಕೆಲಸ ಮಾಡಿ ಸೋತಿದ್ದಕ್ಕೆ ಸಿದ್ದರಾಮಯ್ಯಗೆ ಬೇಜಾರಾಗಿರಬೇಕು ಎಂದು ಅವರು ಹೇಳಿದ್ದಾರೆ. ಸಿದ್ದರಾಮಯ್ಯ ಜೋರಾಗಿ ಬ್ಯಾಟ್ ಬೀ ಸಿದ್ದರೆ ಡಿ.ಕೆ.ಶಿವಕುಮಾರ ರಕ್ಷಣಾತ್ಮಕ ಆಟ ಆಡಿದ್ದಾರೆ.
ವಿವರಗಳಿಗೆ ವೀಡಿಯೋ ನೋಡಿ. ಸಿದ್ದರಾಮಯ್ಯ ಹೇಳಿಕೆಗಾಗಿ ಕೆಳಗಿನ ಲಿಂಕ್ ಓಪನ್ ಮಾಡಿ.
ಮಾಜಿ ಸಿಎಂ ಸಿದ್ದರಾಮಯ್ಯ ಶಾಕಿಂಗ್ ಸ್ಟೇಟ್ ಮೆಂಟ್




