Latest

ಆಟವಾಡಲೆಂದು ಕಾರು ಹತ್ತಿದ್ದ ನಾಲ್ವರು ಮಕ್ಕಳ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಲಕ್ನೋ: ಆಟವಾಡುತ್ತ ಕಾರಿನೊಳಗೆ ಸೇರಿಕೊಂಡಿದ್ದ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಬಾಗ್ ಪಟಾದಲ್ಲಿ ನಡೆದಿದೆ.

ಕಾರಿನ ಬಳಿ ಆಟವಾಡುತ್ತಿದ್ದ ಐವರು ಮಕ್ಕಳು ಕಾರಿನ ಬಾಗಿಲು ತೆಗೆದು ಒಳಗೆ ಸೇರಿಕೊಂಡಿದ್ದಾರೆ. ಏಕಾಏಕಿ ಕಾರಿನ ಬಾಗಿಲು ಲಾಕ್ ಆಗಿದೆ. ಇದರಿಂದ ಉಸಿರುಗಟ್ಟಿ ನಾಲ್ವರು ಮಕ್ಕಳು ಕಾರಿನಲ್ಲೇ ಸಾವನ್ನಪ್ಪಿದ್ದು, ಓರ್ವ ಬಾಲಕ ಬಚಾವ್ ಆಗಿದ್ದಾನೆ.

ಈ ಕುರಿತು ಕೆರ್ಕಾ ಪೊಲೀಸ್ ಠಾಣೆಯ ಅಧಿಕಾರಿ ಎಂ.ಎಸ್.ರಾವತ್ ತಿಳಿಸಿದ್ದಾರೆ.
ಕೊರೊನಾ ಸೋಂಕಿತೆಯನ್ನು ಸಾಗಿಸಲು 1.20 ಲಕ್ಷ ಹಣ ಪಡೆದ ಆಂಬುಲೆನ್ಸ್ ಚಾಲಕ

Related Articles

Back to top button