Kannada NewsKarnataka NewsLatest

“ಮಹಿಳಾರತ್ನ” ಪ್ರಶಸ್ತಿ ಪ್ರದಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ಶಿವಬಸವ ನಗರದ ನಾಗನೂರ ಶ್ರೀ ರುದ್ರಾಕ್ಷಿ ಮಠದಲ್ಲಿ ಇಂದು ಏರ್ಪಡಿಸಲಾಗಿದ್ದ ಮಹಿಳಾ ಸಂಗಮ ಸಮಾರಂಭದಲ್ಲಿ  ನಾಗರತ್ನ ಹಡಗಲಿ ಹಾಗೂ  ಮನೀಷಾ ಸುಬೇದಾರ ಅವರನ್ನು “ಮಹಿಳಾರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

Home add -Advt

  ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಶ್ರೀ ಸಾವಳಗೀಶ್ವರ ದೇವರು, ಶಾಸಕಿ  ಲಕ್ಷ್ಮಿ ಹೆಬ್ಬಾಳಕರ, ಉಜ್ವಲಾ ಹಿರೇಮಠ ಮೊದಲಾದವರಿದ್ದರು. 

Related Articles

Back to top button