Latest

ಹೇಳದೆ ಕೇಳದೆ ದುಬೈಗೆ ಹಾರಿದ್ದ ಇನ್ಸ್‌ಪೆಕ್ಟರ್ ಸಸ್ಪೆಂಡ್

ಪ್ರಗತಿ ವಾಹಿನಿ ಸುದ್ದಿ ಮಂಗಳೂರು :

ಇಲಾಖೆಯ ಅನುಮತಿ ಪಡೆಯದೆ ದುಬೈಗೆ ಹೋಗಿ ಬಂದ ಮಂಗಳೂರು ಟ್ರಾಫಿಕ್ ಇನ್ಸ್‌ಪೆಕ್ಟರ್ ಷರೀಪ್ ಅವರನ್ನು ಕೆಲಸದಿಂದ ಅಮಾನತ್ತು ಮಾಡಿ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

Home add -Advt

ಇನ್ಸ್‌ಪೆಕ್ಟರ್ ಷರೀಪ್ ಅವರು ಅಜ್ಮೀರ್‌ಗೆ ಹೋಗುವ ಕಾರಣ ನೀಡಿ ರಜೆ ಪಡೆದಿದ್ದರು. ಆದರೆ ಅವರು ಹೋಗಿದ್ದು ದುಬೈಗೆ. ಇದು ಸರಕಾರಿ ಸೇವೆಗಳ ನಿಯಮದ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಷರೀಪ್ ಅವರನ್ನು ಅಮನಾತ್ ಮಾಡಿ ಆದೇಶ ಹೊರಡಿಸಲಾಗಿದೆ.

ಹಿಂದೂ ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲೀಂ ವ್ಯಾಪಾರಿಗಳಿಗೆ ನಿಷೇಧ; ಸರಕಾರದ ನಿಯಮವಿದೆ ಎಂದ ವಿಎಚ್ ಪಿ

Related Articles

Back to top button