Election NewsKannada NewsKarnataka NewsPolitics

ಕೊಡ್ಲಿಗಿಯಲ್ಲಿ ಬೃಹತ್ ರೋಡ್ ಶೋ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ: ಬಳ್ಳಾರಿ ಮತ್ತು ವಿಜಯ ನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತುಕಾರಂ ಪರವಾಗಿ ಸಚಿವ ಸತೀಶ್ ಜಾರಕಿಹೊಳಿ ಬೃಹತ್ ರೋಡ್ ಶೋ ನಡೆಸಿದ್ದಾರೆ.‌

ವಿಜಯನಗರ ಜಿಲ್ಲೆಯ ಕೊಡ್ಲಿಗಿ ತಾಲೂಕಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅಬ್ಬರ ಪ್ರಚಾರ ನಡೆಸಿದರು.‌ ತಾಲೂಕು ಕ್ರೀಡಾಂಗಣದಲ್ಲಿರೋ ಗಾಂಧಿಜಿ ಚೀತಾ ಭಸ್ಮ ಸ್ಥಳದಿಂದ ಆರಂಭವಾದ ರೋಡ್ ಶೋ, ಪಟ್ಟಣದ ವಾಲ್ಮೀಕಿ ವೃತ್ತದವರೆಗೆ ನಡೆಸಿದ್ದಾರೆ.‌

ಸತೀಶ್ ಜಾರಕಿಹೊಳಿ ರೋಡ್ ಶೋ ಗೆ ಸಾವಿರಾರು ಕಾರ್ಯಕರ್ತರ ಒಗ್ಗೂಡಿಸಿ ಭಾಗ ವಹಿಸಿದರು .‌ರೋಡ್ ಶೋ ವೇಳೆ ಸತೀಶ್ ಜಾರಕಿಹೊಳಿಗೆ ಕೂಡ್ಲಿಗಿ ಶಾಸಕ ಶ್ರೀನಿವಾಸ್, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಚಿಬ ಎನ್.ಎಂ ನಬಿ ಸೇರಿ ಇತರರು ಸಾಥ್ ನೀಡಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button