Kannada NewsKarnataka News

ಕಿತ್ತೂರು ಪೆಟ್ರೋಲ್ ಪಂಪ್ ನಲ್ಲಿ ಕೊಲೆ: ಧಾರವಾಡ ಯುವಕನ ಬಂಧನ

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು:

ಸಮೀಪದ ಶಿವಾ ಪೆಟ್ರೋಲ್ ಬಂಕ್ ನಲ್ಲಿ ಮೇ 15 ರ ಮುಂಜಾನೆ ನಡೆದ ಇಬ್ಬರ ಕೊಲೆ  ಪ್ರಕರಣ  ಭೇದಿಸಿರುವ ಪೊಲೀಸರು  ಆರೋಪಿಯನ್ನು ಬಂಧಿಸಿದ್ದಾರೆ.

Home add -Advt

ಧಾರವಾಡ ತಾಲೂಕು ಕಲ್ಲಾಪುರದ ಭೀಮಪ್ಪ ಮಲ್ಲಪ್ಪ ತೀರ್ಥಪ್ಪನವರ್ (24) ಬಂಧಿತ. ಈತ ಖಾಸಗಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾನೆ. 
 ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ಇನ್ನಷ್ಟೆ ವಿವರ ನೀಡಬೇಕಿದೆ. 

ಇದನ್ನೂ ಓದಿ –

ಪೆಟ್ರೋಲ್ ಬಂಕ್ ನಲ್ಲಿ ಇಬ್ಬರ ಕಗ್ಗೊಲೆ

Related Articles

Back to top button