Kannada NewsKarnataka News

ಕುಸ್ತಿ ಪಂದ್ಯಾವಳಿಗ ಚಾಲನೆ ನೀಡಿದ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಿಲಜಿ ಗ್ರಾಮದ ಶ್ರೀ ಬ್ರಹ್ಮಲಿಂಗ ಯಾತ್ರೋತ್ಸವ ನಿಮಿತ್ಯವಾಗಿ ಶ್ರೀ ಬ್ರಹ್ಮಲಿಂಗ ಕುಸ್ತಿ ಸಂಘಟನೆ ಹಾಗೂ ಸಮಸ್ತ ಗ್ರಾಮಸ್ಥರ ವತಿಯಿಂದ ವಿರಾಟ ಜಂಗೀ ಕುಸ್ತಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಂಗಳವಾರ ಸಂಜೆ ಚಾಲನೆಯನ್ನು ನೀಡಿದರು.

ಈ ಸಮಯದಲ್ಲಿ ರಾಹುಲ್ ಮೊದಗೆಕರ್, ವಿನಾಯಕ ದಾನಗೌಡೆ, ಅನಿಲ ದಾನಗೌಡೆ, ಪ್ರಭಾಕರ್  ಪಾಟೀಲ, ಶಂಕರಗೌಡ ಪಾಟೀಲ, ನಾಗೇಶ ದೇಸಾಯಿ, ದೀಪಕ್ ಕೆತ್ಕರ್, ನಿಂಗಪ್ಪ ಮೊದಗೆಕರ್, ರವಿ ಮೊದಗೆಕರ್, ಚಂದ್ರಕಾಂತ ಮೊದಗೆಕರ್, ಸಚಿನ ಗೋಮನಾಚೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button