Kannada NewsKarnataka NewsLatest

ಜೂ.25, 27ರಂದು ವಿದ್ಯುತ್ ನಿಲುಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :

ಯು ಜಿ ಕೇಬಲ್ ಕೆಲಸ ಕೈಗೊಳ್ಳುತ್ತಿರುವುದರಿಂದ ೧೧೦/೧೧ ಕೆವಿ ವಡಗಾವಿ ವಿತರಣಾ ಕೇಂದ್ರದಿಂದ ಹೊರಡುವ ಎಫ್-೧೨ ವಿಧ್ಯಾನಗರ ಭಾಗಶಃ ಪೂರಕದ ಮೇಲೆ ಬರುವ ಚಿದಂಬರ ನಗರ, ಇಂದಿರಾ ನಗರ, ಜಟ್ ಪಟ್ ಕಾಲೋನಿ, ಬಾಬಲೆ ಗಲ್ಲಿ, ಬಾಂದುರ ಗಲ್ಲಿ, ಎಸ್.ವಿ ರೋಡ, ರಘುನಾಥ ಪೇಟ, ನಾಥ ಫೆಲ್ನಗರ ೪ನೇ ರೇಲ್ವೆ ಗೇಟ,ಲೋಹಾರ ಗಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ೧೧೦ ಕೆವಿ ವಡಗಾಂವ ವಿತರಣಾ ಕೇಂದ್ರದಿಂದ ಹೊರಡುವ ಎಫ್-೧೪ ಆದರ್ಶನಗರ ಪೂರಕದ ಮೇಲೆ ಬರುವ ಆದರ್ಶ ನಗರ ೧ನೇ, ೨ನೇ, ೩ನೇ ಮತ್ತು ೪ನೇ ಕ್ರಾಸ್, ಶ್ರೀರಾಮ ಕಾಲೋನಿ, ಪಟ್ವರ್ದನ ಲೇಔಟ ಎಂIಐ ಸ್ಕೂಲ್ ಜೂನ್ ೨೫ ರಂದು ಮುಂಜಾನೆ ೧೦ ಗಂಟೆಯಿಂದ ಸಾಯಂಕಾಲ ೦೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

ಜೂನ್ ೨೭ ರಂದು ವಿದ್ಯುತ್ ನಿಲುಗಡೆ
ಯು ಜಿ ಕೇಬಲ್ ಕೆಲಸ ಕೈಗೊಳ್ಳುತ್ತಿರುವುದರಿಂದ ೩೩/೧೧ ಕೆವಿ ಆರ್ ಎಮ್- ೨ ವಿತರಣಾ ಕೇಂದ್ರದಿಂದ ಹೊರಡುವ ಎಫ್-೩ ಹಿಂದವಾಡಿ ಪೂರಕದ ಮೇಲೆ ಬರುವ ಇಂದ್ರ ಪ್ರಸ್ಥ ನಗರ, ಗೋವಾವೆಸ್, ಸರಾಫ ಕಾಲೋನಿ, ಆರ್.ಪಿ.ಡಿ. ಕಾಲೇಜ ರೋಡ, ಮಿಲೇನಿಯಂ ಗಾರ್ಡನ್ ರೋಡ ೧ನೇ ಗೇಟ್, ಸೋಮವಾರ ಪೇಟ ದಿಂದ ಶುಕ್ರವಾರ ಪೇಟ್, ಗುಡ್ ಸೆಡ್ ರೋಡ, ಖಾನಾಪೂರ ರೋಡ, ಒಲ್ಡ ಗುಡ್ ಸೆಡ್ ರೋಡ ಪ್ರದೇಶಗಳಲ್ಲಿ ಹಾಗೂ ೧೧೦ ಕೆವಿ ವಡಗಾಂವ ವಿತರಣಾ ಕೇಂದ್ರದಿಂದ ಹೊರಡುವ ಎಫ್-೪ ಬಝಾರ ಗಲ್ಲಿ ಪೂರಕದ ಮೇಲೆ ಬರುವ ಚಾವಡಿ ಗಲ್ಲಿ, ಬಜಾರ ಗಲ್ಲಿ, ಪಟೇಲ್ ಗಲ್ಲಿ, ದತ್ತಗಲ್ಲಿ, ಲಕ್ಷ್ಮೀ ರೋಡ್, ನಾಥ ಫೈ ಸರ್ಕಲ್,, ಖಡೇಬಜಾರ, ಮೇಘ ಧೊತ ಹೌಸಿಂಗ್ ಸೊಸೈಟಿ ಪ್ರದೆಶಗಳಲ್ಲಿ ಜೂನ್ ೨೭ ರಂದು ಮುಂಜಾನೆ ೧೦ ಗಂಟೆಯಿಂದ ಸಾಯಂಕಾಲ ೦೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button