Latest

ಕಿತ್ತೂರು ಕೊಲೆಗಾರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ಪ್ರಗತಿವಾಹಿನಿ ಸುದ್ದಿ, ಕಿತ್ತೂರು

ಕಿತ್ತೂರಿನಲ್ಲಿ ಕಳೆದ ರಾತ್ರಿ ನಡೆದ ಡಬಲ್ ಮರ್ಡರ್ ಹಂತಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದಾನೆ.

ಕೊಲೆಗಾರ 30-35 ವರ್ಷದವನಂತೆ ಕಾಣುತ್ತಿದ್ದು, ತಲೆಗೆ ಬಟ್ಟೆ ಕಟ್ಟಿದ್ದಾನೆ. ಆದರೂ ಮುಖ ಸ್ಪಷ್ಟವಾಗಿ ಕಾಣುವಂತಹ  ದೃಷ್ಯ ಸೆರೆಯಾಗಿದ್ದು, ಕೊಲೆಗಡುಕನ ಪತ್ತೆಗೆ ಅನುಕೂಲವಾಗಬಹುದು. 

ಪೆಟ್ರೋಲ್ ಬಂಕ್ ನಲ್ಲಿ ಇಬ್ಬರ ಕಗ್ಗೊಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button