*ಮತಗಟ್ಟೆ ಅಧಿಕಾರಿಗಳು ಗಮನಿಸಿ… ತಮ್ಮೊಡನೆ ತೆಗೆದುಕೊಂಡು ಹೋಗಬೇಕಾದ ಮುಖ್ಯ ವಸ್ತುಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಧಾನ ಸಭೆ ಚುನಾವಣೆಗೆ ನೇಮಕಗೊಂಡಿರುವ ಸಿಬ್ಬಂದಿ ಇನ್ನೇನು ಕೆಲವೇ ಗಂಟೆಗಳಲ್ಲಿ ಕರ್ತವ್ಯಕ್ಕೆ ಹೊರಡಬೇಕಿದೆ. ಹೋಗುವಾಗ ತೆಗೆದುಕೊಂಡು ಹೋಗಲೇಬೇಕಾದ ಅಗತ್ಯ ವಸ್ತುಗಳ ಪಟ್ಟಿ ಇಲ್ಲಿದೆ:

1. *ಚುನಾವಣಾ ಆದೇಶ*

2. *2 Stamp size ಫೋಟೋಗಳು*

3.*1 ಪೆನ್*

4. *ಕನ್ನಡಕ (ಅವಶ್ಯಕತೆ ಇರುವವರು)*

5. *ಅವಶ್ಯಕ ಮಾತ್ರೆಗಳು*

6. *ಒಂದು ಬಾಟಲ್ ನೀರು*

7.*ತೆಳು ಹಾಸಿಗೆ ಹಾಗೂ ಹೊದಿಕೆ*

8. *ಹೆಚ್ಚುವರಿ ಒಂದು ಜೊತೆ ಬಟ್ಟೆ*

9.*ಸೊಳ್ಳೆ ಬತ್ತಿ*

10.*ಮೊಬೈಲ್ ಹಾಗು ಅದರ ಚಾರ್ಜರ್( ಮೊಬೈಲ್ ಪವರ್ ಬ್ಯಾಂಕ್ )*

11. *ಸ್ನಾನಕ್ಕೆ ಸೋಪು, ಶಾಂಪು, ಬ್ರಷ್, ಪೇಸ್ಟ್ ಹಾಗೂ ಇತರೆ* 

12.*1 ಟೌವಲ್*

13.*ಬಾಚಣಿಕೆ*

14.*ಕೈ ಗಡಿಯಾರ*

15. *ರಾತ್ರಿಯುಡುಗೆಗಳು*

*ತಮ್ಮಚುನಾವಣಾ ಕರ್ತವ್ಯ ಸುಗಮವಾಗಿ ನೆರವೇರಲಿ..*

*ಸಂತೋಷವಾಗಿ ಕರ್ತವ್ಯ ನಿರ್ವಹಿಸಿ, ಸಣ್ಣ ಸಣ್ಣ ಸಂಗತಿಗಳನ್ನು ಆನಂದಿಸಿ ಅನುಭವಿಸಿ, ಶುಭವಾಗಲಿ*

https://pragati.taskdun.com/more-lead-than-last-time-lakshmi-hebbalkar-the-mla-said-that-the-entire-constituency-is-my-home-and-all-the-people-of-the-constituency-are-members-of-my-family/
https://pragati.taskdun.com/vidhanasabha-electionbelagavisecurity/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button