Belagavi NewsBelgaum NewsKannada NewsKarnataka NewsLatestPolitics

*ಮೇ.10 ರಂದು ಬೆಳಗಾವಿಯ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ.ವಿ.ಪ್ರ.ನಿ.ನಿ. ವತಿಯಿಂದ ಮೊದಲನೇಯ ತ್ರೈಮಾಸಿಕ ನಿರ್ವಹಣೆ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮೇ. 10.2026 ರಂದು ಬೆಳಿಗ್ಗೆ 9 ಘಂಟೆಯಿಂದ ಸಾಯಂಕಾಲ 4 ಘಂಟೆಯವರೆಗೆ 110 ಕೆ.ವಿ. ಹೊನಗಾ ಉಪಕೇಂದ್ರದಿಂದ ಸರಬರಾಜು ಆಗುವ ಬೆಳಗಾವಿ ತಾಲೂಕಿನ ಬೈಲೂರ, ಜುಮನಾಳ, ಹೆಗ್ಗೇರಿ, ಕೆಂಚಾನಟ್ಟಿ, ಬೆನ್ನಾಳಿ, ದಾಸರವಾಡಿ, ಜೋಗ್ಯಾನಟ್ಟಿ, ಭೂತರಾಮನಹಟ್ಟಿ, ಬಂಬರಗಾ, ಸಿದ್ದಗಂಗಾ ಆಯಿಲ್ ಮಿಲ್, ತುಳಜಾ ಅಲ್ಲಾಯ್ಸ್, ಹತ್ತರಕಿ ಫೀಡ್ಸ್, ವಿನಾಯಕ ಸ್ಟೀಲ್ ಇಂಡಸ್ಟ್ರೀಸ್, ಹರ್ಷದ್ಭವ, ಜಿ. ಹೊಸೂರ, ಗುಗ್ರಾನಟ್ಟಿ, ಗೋಡಿಹಾಳ, ರಾಮದುರ್ಗ, ಉಕ್ಕಡ, ವಂಟಮುರಿ, ಮಾಶಾನಟ್ಟಿ, ಹಾಲಭಾವಿ, ಬೊಮ್ಮನಟ್ಟಿ, ವೀರಭಾವಿ, ಹಳೆ ಹೊಸೂರ, ಹೊಸ ಹೊಸೂರ, ಸುತಗಟ್ಟಿ, ಹೊನಗಾ, ದೇವಗಿರಿ ಗ್ರಾಮಗಳಿಗೆ ಹಾಗೂ ಹೊನಗಾ ಔದ್ಯೋಗಿಕ ಕ್ಷೇತ್ರಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿ ಕಾ ಮತ್ತು ಪಾ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಡಗಾಂವ ವಿಭಾಗದಲ್ಲಿ ವಿದ್ಯುತ್ ವ್ಯತ್ಯಯ

ಕ.ವಿ.ಪ್ರ.ನಿ.ನಿ ವತಿಯಿಂದ ಮೊದಲನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮೇ.10 2026 ರಂದು ಬೆಳಗ್ಗೆ 9 ಘಂಟೆಯಿಂದ ಸಂಜೆ 5 ಘಂಟೆಯವರೆಗೆ 110 ಕೆ.ವಿ. ವಡಗಾಂವ ಉಪಕೇಂದ್ರದಿಂದ ಸರಬರಾಜು ಆಗುವ ಧಾಮನೆ, ಕುರುಬರಹಟ್ಟಿ, ಮಾಸ್ಥಾನಟ್ಟಿ, ದೇವಗ್ಯಾನಟ್ಟಿ, ಔಚಾರಟ್ಟಿ, ಯರಮಾಳ, ಯಳ್ಳೂರ, ಸುಳಗಾ, ರಾಜಹಂಸಗಡ, ದೇಸೂರ, ನಂದಿಹಳ್ಳಿ, ಕೊಂಡನಕೊಪ್ಪ, ಹಲಗಾ ಹಾಗೂ ಬಸ್ತವಾಡ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿ ಕಾ ಮತ್ತು ಪಾ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಕತಿ ವಿಭಾಗದಲ್ಲಿ ವಿದ್ಯುತ್ ವ್ಯತ್ಯಯ

Home add -Advt

ಹುವಿಸಕಂನಿ ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮೇ.10 2026 ರಂದು ಬೆಳಗ್ಗೆ 9 ಘಂಟೆಯಿಂದ ಸಂಜೆ 5 ಘಂಟೆಯವರೆಗೆ 33 ಕೆ.ವಿ. ಕಾಕತಿ ಉಪಕೇಂದ್ರದಿಂದ ಸರಬರಾಜು ಆಗುವ ಬೆಳಗಾವಿ ತಾಲೂಕಿನ ಕಾಕತಿ, ಕಂಗ್ರಾಳ ಬಿ.ಕೆ, ಗೌಂಡವಾಡ, ದೇವಗಿರಿ, ಬೆನ್ನಾಳಿ, ಗುಂಡ್ಯಾನಟ್ಟಿ, ಕೇದನೂರ, ಮನ್ನಿಕೇರಿ, ಹಂದಿಗನೂರ, ಚೆಲ್ವೆನಟ್ಟಿ, ಮಾಳೆನಟ್ಟಿ, ಅತಿವಾಡ, ಕಟ್ಟಣಭಾವಿ, ಕುರಿಹಾಳ, ಬೋಡಕ್ಯಾನಟ್ಟಿ, ನಿಂಗ್ಯಾನಟ್ಟಿ, ಶಿವಾಪೂರ, ಪರಶ್ಯಾನಟ್ಟಿ, ಇದ್ದಲಹೊಂಡ, ಗುರಾಮಟ್ಟಿ, ಹುಲ್ಯಾನೂರ, ಬುಡ್ಯಾನೂರ, ಧರನಟ್ಟಿ, ಕಡೋಲಿ, ಅಗಸಗಾ, ಜಾಫರವಾಡಿ, ಸೊನಟ್ಟಿ ಹಾಗೂ ಹೊನಗಾ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿ ಕಾ ಮತ್ತು ಪಾ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ.ವಿ.ಪ್ರ.ನಿ.ನಿ. ವತಿಯಿಂದ ಮೊದಲನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮೇ.10 2026 ರಂದು ಬೆಳಿಗ್ಗೆ 9 ಘಂಟೆಯಿಂದ ಸಂಜೆ 5 ಘಂಟೆಯವರೆಗೆ 110 ಕೆ.ವಿ. ವಡಗಾಂವ ಉಪಕೇಂದ್ರದಿಂದ ಸರಬರಾಜು ಆಗುವ ರಾಣಿಚನ್ನಮ್ಯಾ ನಗರ, 1ನೇ ಹಂತ, 2ನೇ ಹಂತ, ಬುಡಾ ಲೇಔಟ್, ಸುಭಾಸಚಂದ್ರ ನಗರ, ಉತ್ಸವ ಹೊಟೇಲ್, 3ನೇ ರೇಲ್ವೆಗೇಟ್, ವಸಂತ ವಿಹಾರ ಕಾಲೂನಿ, ವಿಷ್ಣುಗಲ್ಲ, ಧಾಮನೆರಸ್ತೆ, ಕಲೇಶ್ವರರಸ್ತೆ, ದೇವಾಂಗ್ ನಗರ 1ನೇ ಕ್ರಾಸ್‌ದಿಂದ 2ನೇ ಕ್ರಾಸ್‌ವರೆಗೆ, ವಿಜಯಗಲ್ಲಿ, ರೈತಗಲ್ಲಿ, ಮಲ್ಲಪ್ರಭಾ ನಗರ, ಕಲ್ಯಾಣ ನಗರ, ತೆಗ್ಗಿನಗಲ್ಲಿ, ವಡ್ಡರ್‌ಚಾವಣಿ, ಡೋರ್‌ಗಲ್ಲಿ ಗಣೇಶ ಪೇಟ್, ಕುಲಕರ್ಣಿಗಲ್ಲಿ, ರೇಣುಕಾ ನಗರ, ದೇವಾಂಗ್ ನಗರ, ಬಸ್ತಿಗಲ್ಲಿ ಮಾಧವರಸ್ತೆ, ಕಪಲೇಶ್ವರ ಕಾಲೋನಿ, ಮಾಹಾವೀರಕಾಲೋನಿ, ಸಮರ್ಥನಗರ, ಓಂ ನಗರ, ಪಾಟೀಲಗಲ್ಲಿ, ಸುಭಾಷ ಮಾರ್ಕೇಟ್.

ಅದೇ ರೀತಿಯಾಗಿ ಆರ್.ಕೆ ಮಾರ್ಗ, ಹಿಂದವಾಡಿಕಾರ್ಪೋರೇಶನ್‌ ಕಾಂಪ್ಲೇಕ್ಷ, ಅಥರ್ವಟಾವರ್, ಆರ್.ಪಿ.ಡಿ ರಸ್ತೆ, ಭಾಗ್ಯನಗರ 10ನೇ ಕ್ರಾಸ್, ರಾನಡೆ ಕಾಲೋನಿ 1 ರಿಂದ 2ನೇ ಕ್ರಾಸ್, ಸರ್ವೋದಯ ಮಾರ್ಗರಸ್ತೆ, ಮಹಾವೀರಗಾರ್ಡನ್ ಮತ್ತು ಸುತ್ತ ಮುತ್ತಲಿನ ಪ್ರದೇಶ, ಆನಂದವಾಡಿ, ಅನಗೋಳ, ವಡಗಾಂವ ಮುಖ್ಯರಸ್ತೆ, ಸಹ್ಯಾದ್ರಿ ಕಾಲೋನಿ, ಪಾರಿಜಾತ ಕಾಲೋನಿ, ಸಾಯಿ ಶ್ರದ್ಧಾ ಕಾಲೋನಿ, ಅನಗೋಳ ಮುಖ್ಯರಸ್ತೆ, ಸಂತ ಮೀರಾರಸ್ತೆ, ವಾಡಾಕಂಪೌಂಡ, ರಘುನಾಥ ಪೇಟ್, ಸುಭಾಸಗಲ್ಲಿ, ಮಾರುತಿಗಲ್ಲಿ, ಕನಕದಾಸ ಕಾಲೋನಿ, ಮಹಾವೀರ ನಗರ, ಅಂಬೇಡ್ಕರ ನಗರ, ಭಾಗ್ಯ ನಗರ 1ನೇ ಕ್ರಾಸ್ ದಿಂದ 10ನೇ ಕ್ರಾಸ್ ವರೆಗೆ, ಅನಗೋಳ ಮುಖ್ಯರಸ್ತೆ, ಸಾಂಭಾಜಿ ನಗರ, ಕೇಶವ್ ನಗರ, ಯಳ್ಳೂರ ಕೆಎಲ್‌ ಇ, ಅನ್ನಪೂರ್ಣೇಶ್ವರಿ ನಗರ, ಆನಂದ ನಗರ, ಆದರ್ಶನಗರ 1,2,3,4,5, ಕ್ರಾಸ್, ಪಟ್ಟರ್ಧನ್ ಲೇಔಟ್, ಮೇಘದೂತ ಹೌಸಿಂಗ್ ಸೋಸೈಟಿ, ಗುಮ್ಮತ್ ಮಾಲಾ, ನಾತಪೈ ಸರ್ಕಲ್, ಜೈಲ ಶಾಲೆ, ಗೋಮ್ಮಟೇಶ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿ ಕಾ ಮತ್ತು ಪಾ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button