Kannada NewsKarnataka News

ಶಿವನ ರೂಪದಿ ನರ್ತಿಸಿ ಗಮನ ಸೆಳೆದ ಜ್ಯೋತಿ ಪ್ರಸಾದ್ ಜೊಲ್ಲೆ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯಲ್ಲಿ ಜೊಲ್ಲೆ ಗ್ರೂಫ್ ಆಯೋಜಿಸಿರುವ 11 ನೇ ಪ್ರೇರಣಾ ಉತ್ಸವದ 2 ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ

ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಯವರ ಹಿರಿಯ ಪುತ್ರ ಜ್ಯೋತಿಪ್ರಸಾದ ಜೊಲ್ಲೆ ಶಿವನ ರೂಪದಲ್ಲಿ ನೃತ್ಯ ಮಾಡಿ ಪ್ರೇಕ್ಷಕರ ಕಣ್ಮನ ಸೆಳೆಯುವಂತ ಮನಮೋಹಕ ನೃತ್ಯ ಪ್ರದರ್ಶನ ಮಾಡಿದರು.

 

ವಿಶೇಷ ಚೇತನ ಮಕ್ಕಳು, ಪ್ರತಿಯೊಂದು ಮನೆಯ ಪ್ರೇರಣೆ ಎಂಬುದಕ್ಕೆ ಜ್ಯೋತಿಪ್ರಸಾದರೇ ಸಾಕ್ಷಿಯಾಗಿದ್ದಾರೆ.

*4 ಹಿರಿಯ IPS ಅಧಿಕಾರಿಗಳ ದಿಢೀರ್ ವರ್ಗಾವಣೆ*

https://pragati.taskdun.com/4-ips-officerstransfferbelagavi-north-igp-n-stish-kumar/

 

Related Articles

Back to top button